alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ಕಾಣಿಸಿಕೊಂಡ್ರಾ ಕ್ರಿಕೆಟರ್ ಬೂಮ್ರಾ?

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಜಸ್ಪ್ರೀತ್ ಬೂಮ್ರಾ ಪಾಕಿಸ್ತಾನದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಲ್ಡ್ ಇಲವೆನ್ ಮ್ಯಾಚ್ ನೋಡಲು ಬೂಮ್ರಾ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಫೋಟೋ ನೋಡಿದ್ರೆ ನೀವೂ ಇದನ್ನು ಒಪ್ಪಿಕೊಳ್ತಿರಾ. ಆದ್ರೆ ಪಾಕಿಸ್ತಾನದಲ್ಲಿ ಕಾಣಿಸಿಕೊಂಡಿದ್ದು ಬೂಮ್ರ ಅಲ್ಲ ಅವರ ನಕಲಿ.

ಪಾಕಿಸ್ತಾನದ ಮೈದಾನದಲ್ಲಿ ನಕಲಿ ಬೂಮ್ರಾರನ್ನು ನೋಡಿದ ಅಭಿಮಾನಿಗಳು ಅವ್ರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಬೂಮ್ರಾ ಪಾಕಿಸ್ತಾನಕ್ಕೆ ಬಂದಿದ್ದು ಖುಷಿಯಾಯ್ತು. ಪಾಕಿಸ್ತಾನಕ್ಕೆ ಹೀಗೆ ಬೆಂಬಲ ನೀಡುತ್ತಿರಿ ಎಂದು ಬರೆದಿದ್ದಾರೆ.

ಫೋಟೋ ನೋಡಿ ಈತ ಬೂಮ್ರಾ ಅಲ್ಲ ಅಂತಾ ಹೇಳೋದು ಸ್ವಲ್ಪ ಕಷ್ಟವಾಗುತ್ತೆ. ಯಾಕೆಂದ್ರೆ ಗಡ್ಡ, ಮೀಸೆ ಕೂದಲು ಬೂಮ್ರಾರಂತೆಯೇ ಇದೆ. ಈ ಹಿಂದೆ ವಿರಾಟ್ ಕೊಹ್ಲಿ ಹೋಲುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದರು. ಪಿಜ್ಜಾ ಮಾಡ್ತಿರುವ ಫೋಟೋ ವೈರಲ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...