alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಪ್ರೀತಿಯಿಂದ ಅನುಷ್ಕಾಳನ್ನು ಹೀಗೆ ಕರೀತಾರೆ….

ಸೆಲೆಬ್ರಿಟಿ ಜೋಡಿಗಳ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಸಹಜ. ಅದರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಅಂದ್ರೆ ಎಲ್ಲರಿಗೂ ಫೇವರಿಟ್.

ಕೊಹ್ಲಿ ಹಾಗೂ ಅನುಷ್ಕಾ ಜೊತೆಯಾಗಿ ಪಾರ್ಟಿ, ಫಂಕ್ಷನ್, ಶಾಪಿಂಗ್ ಹೀಗೆ ಎಲ್ಲಿ ಕಾಣಿಸಿಕೊಂಡ್ರೂ ದೊಡ್ಡ ಸುದ್ದಿಯಾಗುತ್ತೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ.

ವಿರಾಟ್ ಕೊಹ್ಲಿಯ ನಿಕ್ ನೇಮ್ ಚೀಕೂ ಅನ್ನೋದು ಎಲ್ರಿಗೂ ಗೊತ್ತೇ ಇದೆ. ಹಾಗಿದ್ರೆ ಕೊಹ್ಲಿ, ಅನುಷ್ಕಾರನ್ನು ಪ್ರೀತಿಯಿಂದ ಹೇಗ್ ಕರೀತಾರೆ ಅನ್ನೋ ಕುತೂಹಲ ಇದ್ದೇ ಇದೆ ಅಲ್ವಾ. ಅಷ್ಟಕ್ಕೂ ವಿರಾಟ್ ತಮ್ಮ ಪ್ರೇಯಸಿಯನ್ನು ಪ್ರೀತಿಯಿಂದ ನುಷ್ಕಿ ಅಂತಾ ಕರೀತಾರಂತೆ.

ಇದೇ ಭಾನುವಾರ ಝೀ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಕಾರ್ಯಕ್ರಮದಲ್ಲಿ ಇಂತಹ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಕೊಹ್ಲಿ ಹಂಚಿಕೊಂಡಿದ್ದಾರೆ. ನಟ ಅಮೀರ್ ಖಾನ್ ಹಾಗೂ ಕೊಹ್ಲಿ ಜೊತೆಯಾಗಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...