alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಆಟಗಾರರ ಗಡ್ಡದ ಮೇಲೆ ರಿಷಿ ಕಪೂರ್ ಕಣ್ಣು

virat_kohli_1492395546_749x421

ಟ್ವೀಟರ್ ನಲ್ಲಿ ಸಕ್ರಿಯರಾಗಿದ್ದು ಸದಾ ಸದ್ದು ಮಾಡುವ ಬಾಲಿವುಡ್ ನಟ ರಿಷಿ ಕಪೂರ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ರಿಷಿ ಕಪೂರ್ ಈ ಬಾರಿ ಐಪಿಎಲ್ ಹಾಗೂ ಭಾರತೀಯ ಆಟಗಾರರ ಬಗ್ಗೆ ಟ್ವಿಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ತರ ಯಾಕೆ ಕೆಲ ಆಟಗಾರರು ಗಡ್ಡ ಬಿಡ್ತಿದ್ದಾರೆ ಎನ್ನೋದು ಗೊತ್ತಾಗ್ತಾ ಇಲ್ಲ. ಪ್ರತಿಭೆ ಕೊಹ್ಲಿ ಇಷ್ಟು ಎತ್ತರಕ್ಕೆ ಹೋಗಲು ಕಾರಣವಾಗಿದೆ. ಅವರ ಮುಖವಲ್ಲ. ಇದನ್ನು ಉಳಿದ ಆಟಗಾರರು ತಿಳಿದುಕೊಳ್ಳಬೇಕೆಂದು ರಿಷಿ ಟ್ವಿಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಆಗಾಗ ತಮ್ಮ ಸ್ಟೈಲ್ ಬದಲಿಸ್ತಿರುತ್ತಾರೆ. ಸದ್ಯ ಗಡ್ಡ ಬಿಟ್ಟಿದ್ದಾರೆ ಕೊಹ್ಲಿ. ಹಾಗೆ ಕೆಲ ಭಾರತೀಯ ಆಟಗಾರರ ಗಡ್ಡ ದೊಡ್ಡದಾಗ್ತಾ ಇದೆ. ಇದು ರಿಷಿ ಟ್ವಿಟ್ ಗೆ ಕಾರಣವಾಗಿದೆ.

ಈ ಹಿಂದೆ ಐಪಿಎಲ್ ಶುರುವಾಗುವ ಮುನ್ನ ರಿಷಿ ಕಪೂರ್, ಪಾಕಿಸ್ತಾನಿ ಆಟಗಾರರ ಬಗ್ಗೆ ಟ್ವಿಟ್ ಮಾಡಿದ್ದರು. ಅಪಘಾನಿಸ್ತಾನ ಆಟಗಾರರು ಐಪಿಎಲ್ ಪ್ರವೇಶ ಮಾಡಿದ್ದಾರೆ. ಪಾಕಿಸ್ತಾನಿ ಆಟಗಾರರು ಈ ಬಗ್ಗೆ ಯೋಚನೆ ಮಾಡಬೇಕಿದೆ ಎಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...