alex Certify
ಕನ್ನಡ ದುನಿಯಾ       Mobile App
       

Kannada Duniya

IPL: ಕೊನೆಗೂ ಸೇಲಾದ ಟಿ 20 ಲೆಜೆಂಡ್ ಕ್ರಿಸ್ ಗೇಲ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.) 11 ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 2 ನೇ ಹರಾಜಿನಲ್ಲಿಯೂ ನಿರಾಸೆ ಅನುಭವಿಸಿದ್ದ ಟಿ 20 ಲೆಜೆಂಡ್ ಕ್ರಿಸ್ ಗೇಲ್ ಕೊನೆಗೂ ಸೇಲಾಗಿದ್ದಾರೆ.

ಮೂಲ ಬೆಲೆ 2 ಕೋಟಿ ರೂ.ಗೆ ಕ್ರಿಸ್ ಗೇಲ್ ಅವರು, ಕಿಂಗ್ಸ್ ಇಲೆವನ್ ಪಂಜಾಬ್ ಪಾಲಾಗಿದ್ದಾರೆ. ಜಯದೇವ್ ಉನದ್ಕತ್ 11.5 ಕೋಟಿ ರೂ., ಗೌತಮ್ ಕೃಷ್ಣಪ್ಪ 6.2 ಕೋಟಿ ರೂ., ಆಂಡ್ರ್ಯೂ ಟೈ 7.2 ಕೋಟಿ ರೂ.ಗೆ ಸೇಲಾಗಿದ್ದಾರೆ. ಆದರೆ, ಕ್ರಿಸ್ ಗೇಲ್ ಸೇಲಾಗದಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.

3 ನೇ ಬಾರಿಯ ಬಿಡ್ಡಿಂಗ್ ನಲ್ಲಿ ಕೊನೆಗೂ ಪಂಜಾಬ್ ತಂಡ ಮನಸು ಮಾಡಿದ್ದು, ಅವರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಪಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...