alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಬಿಡ್ಡಿಂಗ್ –ಅತಿ ಹೆಚ್ಚು ಬೆಲೆಗೆ ಶೇನ್ ವ್ಯಾಟ್ಸನ್ ಬಿಕರಿ

download

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌‌ನ 9ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್‌ ವ್ಯಾಟ್ಸನ್‌ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿದ್ದಾರೆ. ಆರ್ ಸಿ ಬಿ 9.5 ಕೋಟಿಗೆ ಶೇನ್ ವ್ಯಾಟ್ಸನ್ ಅವರನ್ನು ಖರೀದಿಸಿದೆ. ಇನ್ನು ನಿರೀಕ್ಷೆಯಂತೆ ಯುವರಾಜ್ ಸಿಂಗ್ ಹೈದರಾಬಾದ್‌ ಸನ್‌ರೈಸರ್ಸ್‌ ತಂಡದ ಪಾಲಾಗಿದ್ದಾರೆ. 7 ಕೋಟಿಗೆ ಯುವಿಯನ್ನು ಹೈದ್ರಾಬಾದ್ ಕೊಂಡುಕೊಂಡಿದೆ.

ಕ್ರಿಸ್ ಮೊರಿಸ್  7 ಕೋಟಿಗೆ  ಡೆಲ್ಲಿ ಡೇರ್ ಡೆವಿಲ್ಸ್ ಗೆ ಮಾರಾಟವಾಗಿದ್ದಾರೆ. 6.50 ಕೋಟಿ ರೂಪಾಯಿಗೆ ಮೋಹಿತ್ ಶರ್ಮ  ಕಿಂಗ್ಸ್ XI ಪಂಜಾಬ್ ಗೆ ಬಿಕರಿಯಾಗಿದ್ದಾರೆ.

ಬಿಕರಿಯಾದ ಕೆಲ ಆಟಗಾರರ ಪಟ್ಟಿ ಇಲ್ಲಿದೆ.

ಕೆವಿನ್ ಪೀಟರ್ಸನ್ (ಮೂಲ ದರ 2 ಕೋಟಿ) –  3.5 ಕೋಟಿ – ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ಡ್ವೇನ್ ಸ್ಮಿತ್ (ಮೂಲ ದರ  50 ಲಕ್ಷ) – 2.3 ಕೋಟಿ – ಗುಜರಾತ್ ಲಯನ್ಸ್

ಇಶಾಂತ್ ಶರ್ಮ (ಮೂಲ ದರ 2 ಕೋಟಿ) – 3.8 ಕೋಟಿ -ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ಶೇನ್ ವ್ಯಾಟ್ಸನ್ (ಮೂಲ ದರ  2 ಕೋಟಿ) –  9.5 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆಶಿಶ್ ನೆಹ್ರಾ (ಮೂಲ ದರ  2 ಕೋಟಿ) –  5.5 ಕೋಟಿ – ಸನ್ರೈಸರ್ಸ್ ಹೈದರಾಬಾದ್

ಯುವರಾಜ್ ಸಿಂಗ್ (ಮೂಲ ದರ 2 ಕೋಟಿ) – 7 ಕೋಟಿ –ಸನ್ ರೈಸರ್ಸ್ ಹೈದರಾಬಾದ್

ಡೇಲ್ ಸ್ಟೇಯ್ನಾ (ಮೂಲ ದರ  1.5 ಕೋಟಿ) – 2.3 ಕೋಟಿ – ಗುಜರಾತ್ ಲಯನ್ಸ್

ಸಂಜು ಸ್ಯಾಮ್ಸನ್ (ಮೂಲ ದರ 2 ಕೋಟಿ) – 4.2 ಕೋಟಿ – ಡೆಲ್ಲಿ ಡೇರ್ ಡೆವಿಲ್ಸ್

ಜೋಸ್ ಬಟ್ಲರ್ (ಮೂಲ ದರ 1.5 ಕೋಟಿ) – 3.8 ಕೋಟಿ  -ಮುಂಬೈ ಇಂಡಿಯನ್ಸ್

ದಿನೇಶ್ ಕಾರ್ತಿಕ್ (ಮೂಲ ದರ 2 ಕೋಟಿ) – 2.3 ಕೋಟಿ – ಗುಜರಾತ್ ಲಯನ್ಸ್

ಇರ್ಫಾನ್ ಪಠಾಣ್ (ಮೂಲ ದರ  1 ಕೋಟಿ) – 1 ಕೋಟಿ – ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ಕ್ರಿಸ್ ಮೊರಿಸ್ (ಮೂಲ ದರ 50 ಲಕ್ಷ) -7 ಕೋಟಿ -ಡೆಲ್ಲಿ ಡೇರ್ ಡೆವಿಲ್ಸ್

ಕಾಲಿನ್ ಮುನ್ರೊ (ಮೂಲ ದರ  30 ಲಕ್ಷ) – 30 ಲಕ್ಷ – ಕೋಲ್ಕತಾ ನೈಟ್ ರೈಡರ್ಸ್

ಸ್ಟುವರ್ಟ್ ಬಿನ್ನಿ (ಮೂಲ ದರ 2 ಕೋಟಿ) – 2 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮಿಚೆಲ್ ಮಾರ್ಷ್ (ಮೂಲ ದರ 2 ಕೋಟಿ) – 4.8 ಕೋಟಿ – ರೈಸಿಂಗ್ ಪುಣೆ ಸೂಪರ್ ಜೈಂಟ್ಸ್

ಧವಳ್ ಕುಲಕರ್ಣಿ (ಮೂಲ ದರ 2 ಕೋಟಿ) –  2 ಕೋಟಿ -ಗುಜರಾತ್ ಲಯನ್ಸ್

ಜಾನ್ ಹೇಸ್ಟಿಂಗ್ಸ್ (ಮೂಲ ದರ 1 ಕೋಟಿ) – 1.3 ಕೋಟಿ – ಕೋಲ್ಕತಾ ನೈಟ್ ರೈಡರ್ಸ್

ಪ್ರವೀಣ್ ಕುಮಾರ (ಮೂಲ ದರ 50 ಲಕ್ಷ) – 3.5 ಕೋಟಿ -ಗುಜರಾತ್ ಲಯನ್ಸ್

ಟಿಮ್ ಸೌಥಿ (ಮೂಲ ದರ  1 ಕೋಟಿ) – 2.5 ಕೋಟಿ – ಮುಂಬೈ ಇಂಡಿಯನ್ಸ್

ಮೋಹಿತ್ ಶರ್ಮ (ಮೂಲ ದರ 1.5 ಕೋಟಿ) -6.5 ಕೋಟಿ – ಕಿಂಗ್ಸ್ ಇಲೆವೆನ್ ಪಂಜಾಬ್

ಕಾರ್ಲೋಸ್ ಬ್ರಾಥ್ವೈಟ್ (ಮೂಲ ದರ 30 ಲಕ್ಷ) – 4.2 ಕೋಟಿ – ಡೆಲ್ಲಿ ಡೇರ್ ಡೆವಿಲ್ಸ್

ಜಯದೇವ್ ಉನದ್ಕತ್ (ಮೂಲ ದರ 30 ಲಕ್ಷ) – 1.6 ಕೋಟಿ-ಕೋಲ್ಕತಾ ನೈಟ್ ರೈಡರ್ಸ್

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...