alex Certify
ಕನ್ನಡ ದುನಿಯಾ       Mobile App
       

Kannada Duniya

IPL ಬಿಡ್ಡಿಂಗ್: ಇಲ್ಲಿದೆ ತಂಡಗಳ ಸಂಪೂರ್ಣ ಪಟ್ಟಿ….

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(IPL) 11 ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ವಿವಿಧ ತಂಡಗಳಿಗೆ ಸೇರ್ಪಡೆಯಾಗಿರುವ ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ.

18 ಆಟಗಾರರನ್ನು ಪ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಂಡಿವೆ. 8 ತಂಡಗಳ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ವಿರಾಟ್ ಕೊಹ್ಲಿ, ಎಬಿ ಡಿ’ವಿಲಿಯರ್ಸ್‌‌‌, ಸರ್ಫರಾಜ್ ಖಾನ್, ಬ್ರೆಂಡನ್ ಮೆಕಲಮ್, ಕ್ರಿಸ್ ವೋಕ್ಸ್, ಕಾಲಿನ್ ಗ್ರಾಂಡ್ಹೋಮ್, ಮೊಯಿನ್ ಅಲಿ, ಕ್ವಿಂಟನ್ ಡಿ ಕಾಕ್‌, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಮನನ್ ವೋಹ್ರಾ, ಕುಲ್ವಂತ್, ಅನಿಕತ್ ಚೌಧರಿ, ನವದೀಪ್ ಸೈನಿ, ಮುರುಗನ್ ಅಶ್ವಿನ್, ಮಂದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ಮೊಹಮ್ಮದ್ ಸಿರಾಜ್, ನಾಥನ್ ಕೌಲ್ಟರ್ ನೈಲ್, ಅನಿರುದ್ಧ ಜೋಶಿ, ಪಾರ್ಥಿವ್ ಪಟೇಲ್, ಟಿಮ್ ಸೌಥಿ, ಪವನ್ ದೇಶಪಾಂಡೆ.

ಸನ್ ರೈಸರ್ಸ್ ಹೈದರಾಬಾದ್:

ಡೇವಿಡ್ ವಾರ್ನರ್, ಭುವನೇಶ್ವರ ಕುಮಾರ್, ಶಿಖರ್ ಧವನ್, ಶಕೀಬ್ ಅಲ್ ಹಸನ್, ಕೇನ್ ವಿಲಿಯಮ್ಸನ್, ಕಾರ್ಲೋಸ್ ಬ್ರಾಥ್ವೈಟ್, ಯೂಸುಫ್ ಪಠಾಣ್, ಮನೀಶ್ ಪಾಂಡೆ, ವೃದ್ಧಿಮಾನ್ ಸಹಾ, ರಶೀದ್ ಖಾನ್, ರಿಕಿ ಭುಯಿ, ದೀಪಕ್ ಹೂಡಾ, ಸಿಧಾರ್ಥ್ ಕೌಲ್, ಟಿ. ನಟರಾಜನ್, ಬೆಸಿಲ್ ತಂಪಿ, ಸೈಯದ್ ಖಲೀಲ್ ಅಹ್ಮದ್, ಮೊಹಮ್ಮದ್ ನಬಿ, ಸಂದೀಪ್ ಶರ್ಮಾ, ಸಚಿನ್ ಬೇಬಿ, ಕ್ರಿಸ್ ಜೋರ್ಡಾನ್, ಬಿಲ್ಲಿ ಸ್ಟಾನ್ಲೇಕ್, ತನ್ಮೇ ಅಗರ್ವಾಲ್, ಶ್ರೀವತ್ಸ ಗೋಸ್ವಾಮಿ, ಬಿಪುಲ್ ಶರ್ಮಾ, ಮೆಹದಿ ಹಸನ್.

ಕೋಲ್ಕತ್ತ ನೈಟ್ ರೈಡರ್ಸ್:

ಸುನಿಲ್ ನರೈನ್, ಆಂಡ್ರೆ ರಸ್ಸೆಲ್, ಮಿಚೆಲ್ ಸ್ಟಾರ್ಕ್, ಕ್ರಿಸ್ ಲಿನ್, ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ಪಿಯುಶ್ ಚಾವ್ಲಾ, ಕುಲದೀಪ್ ಯಾದವ್, ಶುಬ್ಬನ್ ಗಿಲ್, ಇಶಾಂಕ್ ಜಾಗಿ, ನಿತೀಶ್ ರಾಣಾ, ಕಮಲೇಶ್ ನಾಗರ್ಕೋಟಿ, ವಿನಯ್ ಕುಮಾರ್, ಅಪೂರ್ವ್ ವಾಂಖೇಡೆ, ರಿಂಕು ಸಿಂಗ್, ಶಿವಮ್ ಮಾವಿ, ಕ್ಯಾಮೆರಾನ್ ಡೆಲ್ಪೋರ್ಟ್, ಮಿಚೆಲ್ ಜಾನ್ಸನ್, ಜಾವೊನ್ ಸಿಯರ್ಲೆಸ್.

ರಾಜಸ್ತಾನ ರಾಯಲ್ಸ್

ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ಅಜಿಂಕ್ಯ ರಹಾನೆ, ಸ್ಟುವರ್ಟ್ ಬಿನ್ನಿ, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ರಾಹುಲ್ ತ್ರಿಪಾಠಿ, ಡಿ ಆರ್ಕಿ ಶಾರ್ಟ್, ಜೋಫ್ರಾ ಆರ್ಚರ್, ಗೌತಮ್ ಕೃಷ್ಣಪ್ಪ, ಧವಲ್ ಕುಲಕರ್ಣಿ, ಜಯದೇವ್ ಉನಾದ್ಕಟ್, ಅಂಕಿತ್ ಶರ್ಮಾ, ಅನ್ಯೀತ್ ಸಿಂಗ್, ಜಹೀರ್ ಖಾನ್ ಪಾಕ್ಟೀನ್, ಶ್ರೀಯಾಸ್ ಗೋಪಾಲ್, ಪ್ರಶಾಂತ್ ಚೋಪ್ರಾ, ಬೆನ್ ಲಾಫ್ಲಿನ್, ಮಣಿಪಾಲ್ ಲೊಮರರ್, ಜಾಟಿನ್ ಸಕ್ಸೇನಾ, ಆರ್ಯಮನ್ ವಿಕ್ರಮ್ ಬಿರ್ಲಾ, ದುಷ್ಮಾಂತ ಚಮೀರಾ.

ಕಿಂಗ್ಸ್ ಇಲೆವನ್ ಪಂಜಾಬ್:

ಅಕ್ಷರ್ ಪಟೇಲ್, ಆರ್. ಅಶ್ವಿನ್, ಯುವರಾಜ್ ಸಿಂಗ್, ಕರುಣ್ ನಾಯರ್, ಕೆ.ಎಲ್. ರಾಹುಲ್, ಡೇವಿಡ್ ಮಿಲ್ಲರ್, ಆರನ್ ಫಿಂಚ್, ಮಾರ್ಕಸ್ ಸ್ಟೊಯಿನಿಸ್, ಮಯಾಂಕ್ ಅಗರವಾಲ್‌, ಅಂಕಿತ್ ಸಿಂಗ್ ರಜ್ಪುಟ್, ಮನೋಜ್ ತಿವಾರಿ, ಮೋಹಿತ್ ಶರ್ಮಾ, ಮುಜೀಬ್ ಝದ್ರನ್, ಬರಿಂದರ್ ಸ್ರನ್, ಆಂಡ್ರ್ಯೂ ಟೈ, ಅಕ್ಷದೀಪ್ ನಾಥ್, ಬೆನ್ ದ್ವಾರ್ಶುಯಿಸ್, ಪ್ರದೀಪ್ ಸಾಹು, ಮಾಯಾಂಕ್ ದಾಗರ್, ಕ್ರಿಸ್ ಗೇಲ್, ಮಂಜೂರ್ ದಾರ್,

ಚೆನ್ನೈ ಸೂಪರ್ ಕಿಂಗ್ಸ್:

ಎಂ.ಎಸ್. ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಫಾಫ್ ಡು ಪ್ಲೆಸಿಸ್, ಹರಭಜನ್ ಸಿಂಗ್, ಡ್ವೇನ್ ಬ್ರಾವೋ, ಶೇನ್ ವ್ಯಾಟ್ಸನ್, ಕೇದಾರ್‌ ಜಾಧವ್, ಅಂಬಟಿ ರಾಯುಡು, ಇಮ್ರಾನ್ ತಾಹಿರ್, ಕರುಣ್‌‌ ಶರ್ಮಾ, ಶಾರ್ದೂಲ್‌ ಠಾಕೂರ್, ಜಗದೀಶನ್ ನಾರಾಯಣ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಆಸಿಫ್ ಕೆಎಂ, ಲುಂಗಿ ಎನ್ಜಿಡಿ, ಕನಿಶ್ಶ್ ಸೇತ್, ಧ್ರುವ್ ಶೊರೆ, ಮುರಳಿ ವಿಜಯ್, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕ್ ವುಡ್, ಕ್ಷೀತಿಜ್ ಶರ್ಮಾ, ಮಾನು ಸಿಂಗ್, ಚೈತನ್ಯ ಬಿಷ್ನೋಯಿ.

ಡೆಲ್ಲಿ ಡೇರ್ ಡೆವಿಲ್ಸ್:

ರಿಶಬ್ ಪಂತ್, ಕ್ರಿಸ್ ಮೋರಿಸ್, ಶ್ರೇಯಸ್ ಅಯ್ಯರ್, ಗ್ಲೆನ್ ಮ್ಯಾಕ್ಸ್‌ವೆಲ್‌, ಗೌತಮ್ ಗಂಭೀರ್, ಜೇಸನ್ ರಾಯ್, ಕಾಲಿನ್ ಮುನ್ರೋ, ಮೊಹಮ್ಮದ್ ಶಮಿ, ಕಾಗಿಸೊ ರಾಬಾಡಾ, ಅಮಿತ್ ಮಿಶ್ರಾ, ಪೃಥ್ವಿ ಶಾ, ರಾಹುಲ್ ತೆವಾಟಿಯಾ, ವಿಜಯ್ ಶಂಕರ್,  ಹರ್ಷದ್‌ ಪಟೇಲ್, ಆವೆಶ್ ಖಾನ್, ಶಾಬಾಜ್ ನದೀಮ್, ಡೇನಿಯಲ್ ಕ್ರಿಶ್ಚಿಯನ್, ಜಯಂತ್ ಯಾದವ್, ಗುರ್ಕೀರಾತ್ ಮನ್, ಟ್ರೆಂಟ್ ಬೌಲ್ಟ್, ಮಂಜೋತ್ ಕಲ್ರಾ, ಅಭಿಷೇಕ್ ಶರ್ಮಾ, ಸಂದೀಪ್ ಲಮಿಚಾನೆ, ನಮನ್ ಓಜಾ, ಸಯನ್ ಘೋಷ್.

ಮುಂಬೈ ಇಂಡಿಯನ್ಸ್:

ರೋಹಿತ್ ಶರ್ಮಾ, ಹಾರ್ದಿಕ್‌ ಪಾಂಡ್ಯ, ಜಸ್‌‌ಪ್ರೀತ್‌ ಬೂಮ್ರಾ, ಕೀರನ್ ಪೊಲ್ಲಾರ್ಡ್, ಮುಸ್ತಫಿಜರ್ ರಹಮಾನ್, ಪ್ಯಾಟ್ ಕಮ್ಮಿನ್ಸ್, ಸೂರ್ಯಕುಮಾರ್ ಯಾದವ್, ಕ್ರುನಾಲ್ ಪಾಂಡ್ಯ, ಇಶನ್ ಕಿಶನ್, ರಾಹುಲ್ ಚಹಾರ್, ಇವಿನ್ ಲೆವಿಸ್, ಸೌರಭ್ ತಿವಾರಿ, ಬೆನ್ ಕಟಿಂಗ್, ಪ್ರದೀಪ್ ಸಂಗ್ವಾನ್, ಜೆಪಿ ಡುಮಿನಿ, ಜೇಸನ್ ಬೆಹೆಂಡ್ರಾರ್ಫ್, ತಾಜಿಂದರ್ ಧಿಲ್ಲನ್, ಶರದ್ ಲುಂಬಾ, ಸಿಧೇಶ್ ಲಾಡ್, ಆದಿತ್ಯ ತಾರೆ, ಮಾಯಾಂಕ್ ಮಾರ್ಕೆಂಡೇ, ಅಕಿಲ್ ಧನಂಜಯ, ಅನುಕುಲ್ ರಾಯ್, ಮೊಹ್ಸಿನ್ ಖಾನ್, ನಿತೀಶ್ ದಿನೇಶ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...