alex Certify
ಕನ್ನಡ ದುನಿಯಾ       Mobile App
       

Kannada Duniya

IPL: ದಾಖಲೆಯ ಮೊತ್ತಕ್ಕೆ ಕೊಹ್ಲಿ, ಧೋನಿ

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್(IPL) ಮುಂದಿನ 3 ಆವೃತ್ತಿಗಳಿಗೆ ಆಟಗಾರರ ರೀಟೆಯ್ನ್ ಪ್ರಕ್ರಿಯೆ ಇಂದು ನಡೆದಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ ತಮ್ಮ ತಂಡದಲ್ಲೇ ಉಳಿದಿದ್ದಾರೆ.

ವಿರಾಟ್ ಕೊಹ್ಲಿ 17 ಕೋಟಿ ರೂ., ಎಂ.ಎಸ್. ಧೋನಿ 15 ಕೋಟಿ ರೂ., ಎಬಿ ಡಿ’ವಿಲಿಯರ್ಸ್ 11 ಕೋಟಿ ರೂ., ಸುರೇಶ್ ರೈನಾ 11 ಕೋಟಿ ರೂ., ಡೇವಿಡ್ ವಾರ್ನರ್ 12.5 ಕೋಟಿ ರೂ., ರವೀಂದ್ರ ಜಡೇಜ 7 ಕೋಟಿ ರೂ., ಸ್ಟೀವ್ ಸ್ಮಿತ್ 12 ಕೋಟಿ ರೂ., ಭುವನೇಶ್ವರ್ 8.5 ಕೋಟಿ ರೂ.ಗೆ ಸೇಲ್ ಆಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂವರು ಆಟಗಾರರನ್ನು ಉಳಿಸಿಕೊಂಡಿದ್ದು, ಎಂ.ಎಸ್. ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜ ತಂಡದಲ್ಲಿದ್ದಾರೆ.

ದೆಹಲಿ ತಂಡದಲ್ಲಿ ಕ್ರಿಸ್ ಮೊರಿಸ್, ರಿಶಬ್ ಪಂತ್, ಶ್ರೇಯಸ್ ಅಯ್ಯರ್ ಉಳಿದಿದ್ದಾರೆ. ಪಂಜಾಬ್ ತಂಡ ಅಕ್ಷರ್ ಪಟೇಲ್ ಅವರನ್ನು ಉಳಿಸಿಕೊಂಡಿದೆ. ಸುನಿಲ್ ನರೇನ್ ಕೋಲ್ಕತ್ತ ತಂಡದಲ್ಲಿದ್ದಾರೆ. ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ ಅವರು ಉಳಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...