alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸ್ಟಾರ್ ಕ್ರಿಕೆಟರ್ ಪತ್ನಿ ಸೌಂದರ್ಯದ ಮುಂದೆ ಬಾಲಿವುಡ್ ನಟಿಯರೆಲ್ಲ ಫೇಲ್

manoj3

ಬಾಲಿವುಡ್, ಹಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಬಣ್ಣ ಹಚ್ಚಿದ ನಟಿಯರೆಲ್ಲ ಸುಂದರಿಯರೇನಲ್ಲ. ಅವರನ್ನೂ ಮೀರಿಸುವ ಸೌಂದರ್ಯ ಹೊಂದಿರುವ ಹುಡುಗಿಯರು ನಮ್ಮ ಮುಂದಿದ್ದಾರೆ. ಅದ್ರಲ್ಲಿ ಸ್ಟಾರ್ ಕ್ರಿಕೆಟರ್ ಮನೋಜ್ ತಿವಾರಿ ಪತ್ನಿ ಸುಶ್ಮಿತಾ ರಾಯ್ ಕೂಡ ಒಬ್ಬರು.

ಸುಶ್ಮಿತಾ ರಾಯ್ ಮುಂದೆ ಕತ್ರಿನಾ-ಕರೀನಾ-ದೀಪಿಕಾ ಕೂಡ ಫೇಲ್ ಆಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಪತ್ನಿಯರಲ್ಲಿ ಮನೋಜ್ ತಿವಾರಿ ಪತ್ನಿ ಸುಶ್ಮಿತಾ ಅತ್ಯಂತ ಸುಂದರವಾಗಿದ್ದಾರೆಂದು ಅನೇಕ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸುಶ್ಮಿತಾ ಸಾಮಾಜಿಕ ಜಾಲತಾಣದ ಬದಲು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಆಗಾಗ ಸುಶ್ಮಿತಾ ಫೋಟೋ ಹಾಕಿದ್ರೂ ಸಿಕ್ಕಾಪಟ್ಟೆ ಲೈಕ್ ಬರುತ್ತೆ. ಸಾವಿರದ ಸಂಖ್ಯೆಯಲ್ಲಿ ಕಮೆಂಟ್ ಬರುತ್ತೆ. ಇದ್ರಲ್ಲೇ ನೀವು ಸುಶ್ಮಿತಾ ಪ್ರಸಿದ್ಧಿಯನ್ನು ಲೆಕ್ಕಹಾಕಬಹುದು.

ಬಾಲ್ಯದಲ್ಲಿ ಸ್ನೇಹಿತರಾಗಿದ್ದ ಮನೋಜ್ ಹಾಗೂ ಸುಶ್ಮಿತಾ ವಯಸ್ಸಿಗೆ ಬಂದಂತೆ ಪ್ರೇಮಿಗಳಾದ್ರು. 2013ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್ 10ನೇ ಆವೃತ್ತಿಯ ಕೆಲ ಪಂದ್ಯಗಳಲ್ಲಿ ಮೈದಾನದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾಳೆ ಸುಶ್ಮಿತಾ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...