alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಜೊತೆ ರಾತ್ರಿ ಕಳೆದ ವಾಟ್ಸನ್

watson-kohli1

ಐಪಿಎಲ್ 10ನೇ ಆವೃತ್ತಿಯಲ್ಲಿ ಆರ್ ಸಿ ಬಿ ಪ್ರದರ್ಶನ ಕೆಟ್ಟದಾಗಿದೆ. ಸೋಲಿನ ಮೇಲೆ ಸೋಲುಂಡರೂ ಇದ್ರ ನೋವು ಮಾತ್ರ ಆಟಗಾರರಲ್ಲಿ ಕಾಣ್ತಾ ಇಲ್ಲ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅವರ ತಂಡದ ಸದಸ್ಯರು ಮೋಜು-ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಕೆಲ ದಿನಗಳ ಹಿಂದೆ ನೋಯ್ಡಾದಲ್ಲಿ ಕೊಹ್ಲಿ, ಎಂಜಾಯ್ ಮಾಡಿದ್ದ ಫೋಟೋಗಳು ಹರಿದಾಡ್ತಾ ಇದ್ದವು. ಈಗ ಕೊಹ್ಲಿ ರೆಸ್ಟೋರೆಂಟ್ ನಲ್ಲಿ ಶೇನ್ ವಾಟ್ಸನ್ ಎಂಜಾಯ್ ಮಾಡಿದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಆರ್ ಸಿ ಬಿ ಆಲ್ರೌಂಡರ್ ಶೇನ್ ವಾಟ್ಸನ್  ಕೊಹ್ಲಿಯ ಹೊಸ ರೆಸ್ಟೋರೆಂಟ್ ನಲ್ಲಿ ಕಾಲ ಕಳೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಕ್ಕೆ ಹಾಕಿರುವ ವಾಟ್ಸನ್ ವಿರಾಟ್ ಜೊತೆ ಒಂದೊಳ್ಳೆ ರಾತ್ರಿ ಎಂದು ಶೀರ್ಷಿಕೆ ಹಾಕಿದ್ದಾರೆ.

ಆಡಿದ 13 ಪಂದ್ಯಗಳಲ್ಲಿ 10 ಪಂದ್ಯಗಳನ್ನು ತಂಡ ಸೋತಿದೆ. 5 ಅಂಕಗಳ ಜೊತೆ ಆರ್ ಸಿ ಬಿ ಕೊನೆ ಸ್ಥಾನದಲ್ಲಿದೆ. ಸೋಲಿನ ನಡುವೆಯೂ ಆಟಗಾರರು ಪಾರ್ಟಿ ಮಾಡೋದನ್ನು ಬಿಟ್ಟಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...