alex Certify
ಕನ್ನಡ ದುನಿಯಾ       Mobile App
       

Kannada Duniya

ಚರ್ಚೆಗೆ ಕಾರಣವಾಗಿದೆ ಆರ್.ಕೆ. ಸಚೇತಿ ವಿಮಾನ ಪ್ರಯಾಣ

ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಿ ವಾಪಾಸ್‌ ಬರುವ ವೇಳೆ ಭಾರತದ ಡೆಪ್ಯುಟಿ ಚೆಫ್‌ ಡಿ ಮಿಷನ್‌ ಆರ್‌.ಕೆ. ಸಚೇತಿ ಬ್ಯುಸಿನೆಸ್‌ ವಿಭಾಗದ ವಿಮಾನದ ಟಿಕೆಟ್‌ನಲ್ಲಿ ಲ್ಯಾಂಡ್‌ ಆಗಿದ್ದಾರೆ. ಉಳಿದ ಆಟಗಾರರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ್ದಾರೆ.

ಈ ವಿಷಯ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಷನ್‌, ಈ ಟಿಕೆಟ್ ಅವರ ಸ್ವಂತ ಖರ್ಚಿನಲ್ಲೇ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಜಕರ್ತಾದಿಂದ ಸಿಂಗಾಪುರಕ್ಕೆ ಬರುವ ವೇಳೆ ಎಲ್ಲ ಅಥ್ಲೆಟ್‌ಗಳನ್ನು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದರೆ, ಆರ್‌.ಕೆ. ಸಚೇತಿ ಮಾತ್ರ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸಿದ್ದಾರೆ.

ಎಕಾನಮಿ ಕ್ಲಾಸ್‌ನಲ್ಲಿ ಸಾಗಲು ನಾನು ಸಿದ್ಧ. ಆದರೆ ಸೀಟುಗಳು ಇನ್ನೂ ಸ್ವಲ್ಪ ಉತ್ತಮವಾಗಿರಬೇಕಿತ್ತು. ಹೀಗಾಗಿ ಏರ್‌ ಮೈಲ್ಸ್‌ ಅಪ್‌ಗ್ರೇಡ್‌ ಮಾಡಿರುವುದಾಗಿ ಅವರು ಸ್ಪಷ್ಟೀಕರಣ ನೀಡಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...