alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಪಾದ ಮುಟ್ಟಿ ನಮಸ್ಕರಿಸಿದ ಯುವಿ

yuvi sachinಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಯುವರಾಜ್ ಸಿಂಗ್ ಅವರಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕುರಿತು ಆಪಾರ ಗೌರವ ಎಂಬುದು ಗೊತ್ತಿರುವ ಸಂಗತಿಯೇ.

ಸಚಿನ್ ತಮ್ಮ ಆರಾಧ್ಯ ದೈವ ಎಂದು ಹೇಳುವ ಯುವರಾಜ್ ಸಿಂಗ್, ಭಾನುವಾರದಂದು ವೈಜಾಗ್ ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದ ವೇಳೆ ಮೈದಾನದಲ್ಲೇ ಸಚಿನ್ ತೆಂಡೂಲ್ಕರ್ ಅವರ ಪಾದ ಮುಟ್ಟಿ ನಮಸ್ಕರಿಸಿ ತಮ್ಮ ಗೌರವ ತೋರ್ಪಡಿಸಿದ್ದಾರೆ. ಈ ಹಿಂದೆಯೂ ಯುವರಾಜ್ ಸಿಂಗ್, ಲಾರ್ಡ್ಸ್ ಮೈದಾನದಲ್ಲಿ ಸಚಿನ್ ಅವರ ಪಾದಕ್ಕೆ ನಮಿಸಿದ್ದರು.

ಪ್ರಸ್ತುತ ಐಪಿಎಲ್ ನಲ್ಲಿ ತಮ್ಮ ಎರಡನೇ ಪಂದ್ಯವಾಡಿದ ಯುವರಾಜ್ ಸಿಂಗ್, 23 ಬಾಲ್ ಗಳಲ್ಲಿ 39 ರನ್ ಗಳಿಸಿದ್ದಾರೆ. ಗಾಯಾಳುವಾಗಿದ್ದ ಕಾರಣ ಯುವರಾಜ್ ಸಿಂಗ್ ಆರಂಭಿಕ ಕೆಲವು ಪಂದ್ಯಗಳಲ್ಲಿ ಆಡದೇ ವಿಶ್ರಾಂತಿ ಪಡೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...