alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಪ್ರಕಟ : ವಿರಾಟ್ ಗೆ ನಾಯಕ ಪಟ್ಟ

cricket-wt20-2016-ind-aus_85d7f41a-d3ff-11e6-89f5-e9c163347fb8

ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-20 ಪಂದ್ಯಗಳಿಗೆ ಭಾರತ ತಂಡ ಪ್ರಕಟವಾಗಿದೆ. ಮುಂಬೈನಲ್ಲಿ ಸಭೆ ನಡೆಸಿದ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿಗೆ ತಂಡದ ನಾಯಕತ್ವ ನೀಡಲಾಗಿದೆ. ಯುವರಾಜ್ ತಂಡಕ್ಕೆ ವಾಪಸ್ ಆಗಿದ್ದಾರೆ.

ಟಿ-20 ಹಾಗೂ ಏಕದಿನ ತಂಡದ ನಾಯಕತ್ವವನ್ನು ಕೊಹ್ಲಿ ಹೊರಲಿದ್ದಾರೆ. ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್. ಪ್ರಸಾದ್ ಸಭೆ ನಡೆಸಿ ತಂಡ ಪ್ರಕಟಿಸಿದ್ದಾರೆ.

ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ :

ವಿರಾಟ್ ಕೊಹ್ಲಿ (ನಾಯಕ), ಕೆ. ಎಲ್ ರಾಹುಲ್, ಧವನ್, ಧೋನಿ, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಯುವರಾಜ್ ಸಿಂಗ್, ಹಾರ್ಧಿಕ್ ಪಾಂಡ್ಯ,ಆರ್ ಅಶ್ವಿನ್, ಕೇದಾರ್ ಜಾದವ್, ಅಮಿತ್ ಮಿಶ್ರಾ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಬೂಮ್ರಾ, ಉಮೇಶ್ ಯಾದವ್

ಟಿ-ಟ್ವೆಂಟಿ ಪಂದ್ಯಕ್ಕೆ ಟೀಂ ಇಂಡಿಯಾ :

ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ, ಮನ್ ದೀಪ್ ಸಿಂಗ್, ರಾಹುಲ್, ಯುವರಾಜ್, ರೈನಾ, ರಿಶಾಬ್, ಪಾಂಡ್ಯ, ಅಶ್ವಿನ್, ಜಡೇಜಾ, ಮನೀಶ್, ಬೂಮ್ರಾ, ಭುವಿ, ನೆಹ್ರಾ, ಯಜುವೇಂದ್ರ ಚಾಹಲ್.

 

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...