alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ದಿನ ಭಾರತ 9 ವಿಕೆಟ್ ನಷ್ಟಕ್ಕೆ 291 ರನ್

New Zealand's wicket keeper BJ Watling, left and Martin Guptill appeals for the wicket of India's batsman Rohit Sharma during their first cricket test in Kanpur, India, Thursday, Sept. 22, 2016. (AP Photo/Tsering Topgyal)

ಕಾನ್ಪುರ್: ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತದ 500 ನೇ ಟೆಸ್ಟ್ ಕ್ರಿಕೆಟ್ ಪಂದ್ಯ ಇಂದಿನಿಂದ ಆರಂಭವಾಗಿದೆ.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿ, ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದೆ. ಭಾರತದ ಪರವಾಗಿ ಮುರುಳಿ ವಿಜಯ್ 65, ಚೇತೇಶ್ವರ್ ಪೂಜಾರ್ 62 ರನ್ ಗಳಿಸಿದ್ದಾರೆ. ರಾಹುಲ್ 32, ವಿರಾಟ್ ಕೊಹ್ಲಿ 9, ಅಜಿಂಕ್ಯಾ ರೆಹಾನೆ 18, ರೋಹಿತ್ ಶರ್ಮ 35, ಆರ್. ಅಶ್ವಿನ್ 40 ರನ್ ಗಳಿಸಿದ್ದಾರೆ.

ಆರ್. ಜಡೇಜಾ 16, ಉಮೇಶ್ ಯಾದವ್ 8 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ನ್ಯೂಜಿಲೆಂಡ್ ಪರವಾಗಿ ಟ್ರೆಂಟ್ ಬೋಲ್ಟ್ ಹಾಗೂ ಸತ್ನರ್ ತಲಾ 3 ವಿಕೆಟ್ ಗಳಿಸಿದ್ದಾರೆ. ನೇಲ್ ವಾಗ್ನರ್, ಮಾರ್ಕ್ ಕ್ರೆಗ್, ಇಶ್ ಸೋದಿ ತಲಾ 1 ವಿಕೆಟ್ ಕಬಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...