alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ ಹಾಕಿ ಟೀಂ ಮಣಿಸಿದ ಜರ್ಮನಿ

rupinder-pal-singh-rio-0608

ರಿಯೊ ಒಲಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡ ಜರ್ಮನ್ ವಿರುದ್ಧ ಸೋಲುಂಡಿದೆ. ಎರಡನೇ ಪಂದ್ಯದಲ್ಲಿ ಭಾರತವನ್ನು ಜರ್ಮನಿ ಮಣಿಸಿದೆ. ಕೊನೆಯ ನಾಲ್ಕು ಸೆಕೆಂಡ್ ನಲ್ಲಿ ಜರ್ಮನಿ ಭಾರತ ತಂಡವನ್ನು ಮಣಿಸ್ತು.

ಕೊನೆಯ ಸುತ್ತಿನವರೆಗೂ ಭಾರತ ಹಾಗೂ ಜರ್ಮನಿ ಒಂದೊಂದು ಗೋಲು ಬಾರಿಸಲಷ್ಟೇ ಶಕ್ತವಾಗಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ಉತ್ತಮ ಪ್ರದರ್ಶನ ತೋರಿದ ಜರ್ಮನಿ ಎರಡನೇ ಗೋಲು ಬಾರಿಸಿ 2-1 ಅಂತರದಿಂದ ಭಾರತವನ್ನು ಮಣಿಸಿತು. ಬಿ ಗುಂಪಿನಲ್ಲಿರುವ ಭಾರತ ಐರ್ಲೆಂಡ್, ಅರ್ಜೆಂಟೀನಾ, ನೆದರ್ಲ್ಯಾಂಡ್ಸ್, ಕೆನಡಾ ಮತ್ತು ಜರ್ಮನಿಯ ಜೊತೆ ಸೆಣೆಸಬೇಕಾಗಿದೆ. ಮೊದಲ ಸುತ್ತಿನಲ್ಲಿ ಐರ್ಲೆಂಡ್ ಮಣಿಸಿರುವ ಭಾರತ ತಂಡ 3-1 ಗೋಲುಗಳ ಗೆಲುವು ಸಾಧಿಸಿತ್ತು. ಇತ್ತ ಭಾರತದ ಮಹಿಳಾ ಹಾಕಿ ತಂಡ ಬ್ರಿಟನ್ ವಿರುದ್ದ ಪರಾಭವಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...