alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ 7 ವಿಕೆಟ್ ನಷ್ಟಕ್ಕೆ 239 ರನ್

cheteshwar-p

ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ, 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನವಾದ ಇಂದು ಭಾರತ ನೀರಸ ಪ್ರದರ್ಶನ ನೀಡಿದೆ.

ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ, ಮೊದಲ ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿದೆ. ಭಾರತದ ಪರವಾಗಿ ಚೇತೇಶ್ವರ್ ಪೂಜಾರ 87 ರನ್ ಗಳಿಸಿದ್ದಾರೆ. ಅಜಿಂಕ್ಯ ರೆಹಾನೆ 77,   ಶಿಖರ್ ಧವನ್ 1, ಮುರುಳಿ ವಿಜಯ್ 9, ವಿರಾಟ್ ಕೊಹ್ಲಿ 9, ರೋಹಿತ್ ಶರ್ಮ 2 ರನ್, ರವಿಚಂದ್ರನ್ ಅಶ್ವಿನ್ 26 ರನ್ ಗಳಿಸಿ, ವಿಕೆಟ್ ಒಪ್ಪಿಸಿದ್ದಾರೆ. ವೃದ್ಧಿಮಾನ್ ಶಹಾ 14 ಹಾಗೂ ಆರ್. ಜಡೇಜ 0 ಅಜೇಯರಾಗುಳಿದಿದ್ದು, ನಾಳೆ ಆಟ ಮುಂದುವರೆಸಲಿದ್ದಾರೆ.

ಭಾರತದ ಪ್ರಮುಖ ಬ್ಯಾಟ್ಸ್ ಮನ್ ಗಳು ಎರಡಂಕಿಯನ್ನೂ ತಲುಪಲಿಲ್ಲ. ನ್ಯೂಜಿಲೆಂಡ್ ಪರವಾಗಿ ಮ್ಯಾಥ್ಯೂ ಹೆನ್ರಿ 3, ಜೀತನ್ ಪಟೇಲ್ 2, ಟ್ರೆಂಟ್ ಬೋಲ್ಟ್, ನೇಲ್ ವ್ಯಾಗ್ನರ್ ತಲಾ 1 ವಿಕೆಟ್ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...