alex Certify
ಕನ್ನಡ ದುನಿಯಾ       Mobile App
       

Kannada Duniya

‘ಹಾಕಿ ಜ್ಯೂನಿಯರ್ ವಿಶ್ವಕಪ್ ನಲ್ಲಿ ಗೆಲ್ಲುವ ತಂಡವಾಗಿದೆ ಭಾರತ’

hoki

ಲಖ್ನೋ: ಹಾಕಿ ಜ್ಯೂನಿಯರ್ ವಿಶ್ವಕಪ್ ಪಂದ್ಯಾವಳಿಯಲ್ಲಿ, ಭಾರತ ಗೆಲ್ಲುವ ಪ್ರಮುಖ ತಂಡವಾಗಿದೆ ಎಂದು ಜರ್ಮನಿ ತಂಡದ ತರಬೇತುದಾರ ವ್ಯಾಲೆಂಟಿನ್ ಆಟೇನ್ ಬರ್ಗ್ ಹೇಳಿದ್ದಾರೆ.

ಇದೇ ಡಿಸೆಂಬರ್ 8 ರಿಂದ ಹಾಕಿ ಜ್ಯೂನಿಯರ್ ವಿಶ್ವಕಪ್ ಆರಂಭವಾಗಲಿದ್ದು, ಭಾರತ ತಂಡದ ಆಟಗಾರರ ಶ್ರಮ, ಸಾಮರ್ಥ್ಯವನ್ನು ಗಮನಿಸಿದಾಗ, ಭಾರತ ತಂಡ ಗೆಲ್ಲುವ ಮೆಚ್ಚಿನ ತಂಡವಾಗಿದೆ ಎಂದು ಆಟೇನ್ ಬರ್ಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜರ್ಮನಿ ಕೂಡ ಪ್ರಮುಖ ತಂಡವಾಗಿದೆ. ಆದರೆ, ಯಾವುದೇ ತಂಡದವರು ವಿಶ್ವಕಪ್ ಗೆಲ್ಲಲು ಭಾರತ ತಂಡವನ್ನು ಸೋಲಿಸಬೇಕಿದೆ. ಭಾರತ ತಂಡ ಪ್ರಬಲವಾಗಿದೆ ಎಂದು ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...