alex Certify
ಕನ್ನಡ ದುನಿಯಾ       Mobile App
       

Kannada Duniya

ರವೀಂದ್ರ ಜಡೇಜಾ ಬಳಿ ಸಾಲ ಕೇಳಿದ ಸೆಹ್ವಾಗ್..!

sehwag

ನೋಟು ನಿಷೇಧದ ನಂತರ ಕೇವಲ ಹಣಕಾಸಿನ ಮುಗ್ಗಟ್ಟು ಮಾತ್ರವಲ್ಲ, ಚಿಲ್ಲರೆ ಸಮಸ್ಯೆ ಕೂಡ ಹೆಚ್ಚಾಗಿದೆ. 2000 ಹಾಗೂ 500ರ ನೋಟುಗಳಿಗೆ ಎಲ್ಲೂ ಚಿಲ್ಲರೆ ಸಿಗ್ತಾ ಇಲ್ಲ. ಹಾಗಾಗಿ ಎಲ್ರೂ ಕ್ಯಾಶ್ ಲೆಸ್ ವಹಿವಾಟಿನ ಮೊರೆ ಹೋಗ್ತಿದ್ದಾರೆ. ಇದೇ ವಿಚಾರಕ್ಕೆ ವೀರೇಂದ್ರ ಸೆಹ್ವಾಗ್ ಫನ್ನಿ ಟ್ವೀಟ್ ಮಾಡಿದ್ದಾರೆ.

ಮೊಹಾಲಿ ಟೆಸ್ಟ್ ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿರುವ ರವೀಂದ್ರ ಜಡೇಜಾಗೆ ಪ್ರಾಯೋಜಕರಾದ ಪೇಟಿಎಂನಿಂದ 1 ಲಕ್ಷ ರೂಪಾಯಿ ಚೆಕ್ ವಿತರಿಸಲಾಗಿದೆ. ಅದ್ಭುತ ಪ್ರದರ್ಶನ ತೋರಿದ ಜಡೇಜಾರನ್ನು ಅಭಿನಂದಿಸಿರೋ ಸೆಹ್ವಾಗ್, ತಮ್ಮ ಬಳಿ 2000 ರೂಪಾಯಿಗೆ ಚೇಂಜ್ ಇಲ್ಲ, ಹಾಗಾಗಿ ಸ್ವಲ್ಪ ಪೇಟಿಎಂ ಹಣವನ್ನು ನನ್ನ ಖಾತೆಗೂ ಟ್ರಾನ್ಸ್ ಫರ್ ಮಾಡು ಅಂತಾ ಟ್ವೀಟ್ ಮಾಡಿದ್ದಾರೆ. ತಮಾಷೆ ಟ್ವೀಟ್ ಮೂಲಕ ಮತ್ತೊಮ್ಮೆ ಸೆಹ್ವಾಗ್ ಸಾಮಾಜಿಕ ತಾಣದಲ್ಲಿ ಸುದ್ದಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...