alex Certify
ಕನ್ನಡ ದುನಿಯಾ       Mobile App
       

Kannada Duniya

ಮಾವನ ಮನೆಯಲ್ಲಿ ಭದ್ರತೆ ಏಕೆ ಎಂದ ಶೋಯಬ್‌

shoaibmalikfb-story_647_031316013800

ನನಗೆ ಭಾರತ ಮಾವನ ಮನೆ. ಹಾಗಾಗಿ ನನಗೆ ಇಲ್ಲಿ ಭದ್ರತೆಯ ಅವಶ್ಯಕತೆಯಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರ ಶೋಯಬ್‌ ಮಲಿಕ್‌ ತಿಳಿಸಿದ್ದಾರೆ.

ಹೌದು. ಮಾಧ್ಯಮದವರೊಂದಿಗೆ ಮಾತನಾಡಿದ ಶೋಯಬ್‌ ಮಲಿಕ್‌, ನನ್ನ ಹೆಂಡತಿ ಭಾರತದವಳು. ಹಾಗಾಗಿ ನಾನು ಸಾಕಷ್ಟು ಬಾರಿ ಭಾರತಕ್ಕೆ ಆಗಮಿಸಿದ್ದು, ಇಲ್ಲಿಂದ ನಾನು ಸಾಕಷ್ಟು ಪ್ರೀತಿಯನ್ನು ಪಡೆದಿದ್ದೇನೆ. ನನಗೆ ಇಲ್ಲಿ ಯಾವುದೇ ಭದ್ರತೆ ನೀಡುವ ಅವಶ್ಯಕತೆಯಿಲ್ಲ ಎಂದು ವಿವರಿಸಿದ್ದಾರೆ.

ಅಷ್ಟೇ ಅಲ್ಲ, ಕ್ರಿಕೆಟ್ ಆಡಲು ಭಾರತಕ್ಕೆ ಬಂದಿರುವ ನಮ್ಮ ತಂಡಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಅಭಿನಂದನೆ ಸಲ್ಲಿಸುತ್ತೇನೆ ಎಂದಿರುವ ಮಲಿಕ್, ನಮಗೆ ಇದೊಂದು ಉತ್ತಮ ಟೂರ್ನಿಯಾಗಿದ್ದು, ಇಲ್ಲಿ ನಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ವಿಶ್ವಾಸ ಹೊಂದಿದ್ದೇವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...