alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐ ಆದಾಯಕ್ಕೆ ಕತ್ತರಿ ಹಾಕಿದ ಐಸಿಸಿ

icc

ಬಿಸಿಸಿಐ ಆದಾಯದಲ್ಲಿ ಐಸಿಸಿ ಶೇ.34ರಷ್ಟು ಕಡಿತ ಮಾಡಿದೆ. ಹೊಸ ನಿಯಮದ ಪ್ರಕಾರ 2015-2023 ರ ವರೆಗೆ ಬಿಸಿಸಿಐ, ಐಸಿಸಿ ಆದಾಯದಲ್ಲಿ 290 ಮಿಲಿಯನ್ ಡಾಲರ್ ಪಡೆಯಲಿದೆ. ಈ ಮೊದಲು ಐಸಿಸಿ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ಪ್ರಸ್ತಾಪಿಸಿದ ಮಾದರಿಯ ಪ್ರಕಾರ ಬಿಸಿಸಿಐ 450 ಮಿಲಿಯನ್ ಡಾಲರ್ ಆದಾಯ ಪಡೆಯುತ್ತಿತ್ತು.

ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಹೊಸ ಸಂವಿಧಾನ ಪಾಸ್ ಮಾಡುವ ಪರವಾಗಿ ಎಲ್ಲರೂ ಮತ ಚಲಾಯಿಸಿದ್ದಾರೆ. ಆದ್ರೆ ಬಿಸಿಸಿಐ ಈ ನಿರ್ಧಾರದ ವಿರುದ್ಧ ಮತ ಹಾಕಿದೆ. ಯಾವುದೇ ಹಣಕಾಸು ಮಾದರಿ ತಂದ್ರೂ ಬಿಸಿಸಿಐ ಆದಾಯ ಕನಿಷ್ಠ 400 ಮಿಲಿಯನ್ ಡಾಲರ್ ಇರಬೇಕೆಂದು ವಾದಿಸಿದೆ. ಹಳೆಯ ವಿತರಣೆಗಿಂತ್ಲೂ ಅಧಿಕ ಆದಾಯವನ್ನು ಬಿಸಿಸಿಐ ಗಳಿಸುತ್ತಿರುವುದರಿಂದ ಐಸಿಸಿ ಕ್ರಮ ಸರಿಯಲ್ಲ ಅಂತಾ ಶಶಾಂಕ್ ಮನೋಹರ್ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...