alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಗೆದ್ದಿದ್ದಕ್ಕೆ ‘ವಿ ಆರ್ ಚಾಂಪಿಯನ್ಸ್’ ಎಂದ

smg-face

ಶಿವಮೊಗ್ಗ: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕ್ ತಂಡ ಗೆದ್ದಿದ್ದಕ್ಕೆ ‘ವಿ ಆರ್ ಚಾಂಪಿಯನ್ಸ್’ ಎಂದು ಫೇಸ್ ಬುಕ್ ನಲ್ಲಿ ಕಮೆಂಟ್ ಹಾಕಿದ ಯುವಕನ ವಿರುದ್ಧ ದೂರು ನೀಡಲಾಗಿದೆ.

ತೀರ್ಥಹಳ್ಳಿ ತಾಲ್ಲೂಕು ಮೇಲಿನ ಕುರುವಳ್ಳಿಯ ಜಬಿ ಕುರೇಶಿ ಎಂಬ ಯುವಕ ಪಾಕಿಸ್ತಾನ ತಂಡ ಗೆದ್ದ ಬಳಿಕ ಕಮೆಂಟ್ ಹಾಕಿದ್ದ.

ಇದು ಮೇಲಿನ ಕುರುವಳ್ಳಿಯ ಜನರ ಗಮನಕ್ಕೆ ಬಂದಿದ್ದು, ರಾಷ್ಟ್ರ ವಿರೋಧಿ ಕಮೆಂಟ್ ಹಾಕಿರುವ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ತೀರ್ಥಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...