alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿ ಪಂದ್ಯದ ನಡುವೆಯೇ ಮಗುವಿಗೆ ಹಾಲುಣಿಸಿದ ಆಟಗಾರ್ತಿ

ಅಲ್ಬರ್ಟಾದ ಹಾಕಿ ಆಟಗಾರ್ತಿಯೊಬ್ಬಳು ಲಾಕರ್ ರೂಮ್ ನಲ್ಲಿ ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಯಾವುದೇ ರೀತಿ ಮುಜುಗರಪಟ್ಟುಕೊಳ್ಳದೆ, ಸ್ತನಪಾನ ಮಾಡಿಸುವ ಮೂಲಕ ಮಹಿಳೆಯರಿಗೆ ಮಾದರಿಯಾಗಿದ್ದಾಳೆ.

ಸೆರಾಹ್ ಸ್ಮಾಲ್ ಎಂಬ ಮಹಿಳೆ ವೃತ್ತಿಯಲ್ಲಿ ಶಿಕ್ಷಕಿ. ಆಕೆಗೆ ಎರಡು ತಿಂಗಳ ಪುಟ್ಟ ಮಗಳಿದ್ದಾಳೆ. ಸೆರಾಹ್ ಗೆ ಹಾಕಿ ಎಂದರೆ ಪಂಚಪ್ರಾಣ. ನಾಲ್ಕು ವರ್ಷದವಳಿದ್ದಾಗಲೇ ಆಕೆ ಹಾಕಿ ಆಡಲು ಆರಂಭಿಸಿದ್ದಳು. ಎರಡು ತಿಂಗಳ ಬಾಣಂತಿಯಾಗಿದ್ರೂ ಆಕೆ ಹಾಕಿ ಆಡುವುದನ್ನು ಬಿಡಲಿಲ್ಲ.

ಹಾಕಿ ಪಂದ್ಯ ಇದ್ದಿದ್ದರಿಂದ ಮ್ಯಾಚ್ ಮುಗಿಸಿ ಬಂದ ಸೆರಾಹ್, ಡ್ರೆಸ್ಸಿಂಗ್ ರೂಮ್ ನಲ್ಲಿ ಕುಳಿತು ತನ್ನ ಮಗಳಿಗೆ ಹಾಲುಣಿಸಿದ್ದಾಳೆ. ಆಕೆಯ ತಾಯಿ ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ಖುದ್ದು ಸೆಹಾರ್ ಈ ಫೋಟೋಗಳನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...