alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಬಹಿರಂಗವಾಯ್ತು ಪಠಾಣ್ ಸಹೋದರರ ಈ ಟ್ಯಾಲೆಂಟ್

yusuf-pathan-irfan-pathan_650x400_61499776915

ಪಠಾಣ್ ಬ್ರದರ್ಸ್ ಒಳ್ಳೆ ಕ್ರಿಕೆಟರ್ಸ್ ಅನ್ನೋದು ಎಲ್ಲರಿಗೂ ಗೊತ್ತು. ಬೌಲಿಂಗ್ ಬ್ಯಾಟಿಂಗ್ ಎರಡರಲ್ಲೂ ಸೈ ಎನಿಸಿಕೊಂಡಿರೋ ಇರ್ಫಾನ್ ಪಠಾಣ್ ಅದ್ಭುತ ಆಲ್ ರೌಂಡರ್. ಯುಸುಫ್ ಪಠಾಣ್ ಹೊಡಿಬಡಿ ಆಟಗಾರ. ಅವರ ಬ್ಯಾಟಿಂಗ್ ಟಿ-20ಗೆ ಹೇಳಿ ಮಾಡಿಸಿದಂತಿದೆ.

 

ಕ್ರಿಕೆಟ್ ಹೊರತುಪಡಿಸಿ ಈ ಸಹೋದರರಲ್ಲಿ ಇನ್ನೂ ಒಂದು ಪ್ರತಿಭೆ ಇದೆ. ಅದೇನ್ ಗೊತ್ತಾ? ಸಿಂಗಿಂಗ್. ಇಬ್ಬರೂ ಜನಪ್ರಿಯ ಬಾಲಿವುಡ್ ಹಾಡುಗಳನ್ನು ಹಾಡಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಆಗಿದ್ದು, ಸಾಕಷ್ಟು ಲೈಕ್ಸ್ ಬಂದಿವೆ.

 

ಯುಸುಫ್ ಪಠಾಣ್ ಛೋಟೆ ಮಿಯಾ ಇರ್ಫಾನ್ ಹಾಡನ್ನು ಅಪ್ ಲೋಡ್ ಮಾಡಿದ್ರೆ, ಇರ್ಫಾನ್ ತಮ್ಮ ಬಡೆ ಭಾಯಿಯ ಕಂಠಸಿರಿಯನ್ನು ಪರಿಚಯಿಸಿದ್ದಾರೆ. ಇರ್ಫಾನ್ ಪಠಾಣ್, ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದ ಹಮ್ ಸಫರ್ ಹಾಡನ್ನು ಹಾಡಿದ್ದಾರೆ. ವಿಶೇಷ ಅಂದ್ರೆ ಈ ಹಾಡನ್ನು ತಮ್ಮ ಪತ್ನಿಗೆ ಡೆಡಿಕೇಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...