alex Certify
ಕನ್ನಡ ದುನಿಯಾ       Mobile App
       

Kannada Duniya

“ಕ್ರಿಕೆಟರ್ ಮೊಹಮ್ಮದ್ ಶಮಿಗೆ ರಸ್ತೆಯಲ್ಲಿ ಹೊಡೆಯಿರಿ’’

ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಶಮಿ ವಿರುದ್ಧ ಆರೋಪ ಮುಂದುವರೆಸಿದ್ದಾರೆ. ಪಾಕಿಸ್ತಾನದ ಹುಡುಗಿ ಅಲಿಶಬಾ ಬಗ್ಗೆ ಹಸೀನ್ ಮಾತನಾಡಿದ್ದಾಳೆ. ಅಲಿಶಬಾ ಎಂದೂ ಶಮಿ ಸ್ನೇಹಿತೆಯಾಗಲು ಸಾಧ್ಯವಿಲ್ಲ. ಆಕೆ ಗರ್ಲ್ಫ್ರೆಂಡ್ ಆಗಿರಬಹುದು ಇಲ್ಲ ವೇಶ್ಯೆಯಾಗಿರಬಹುದು. ಮನೆಯವರಿಗೆ ತಿಳಿಯದೆ ಭೇಟಿಯಾಗುವ ಹುಡುಗಿ ಕೆಟ್ಟ ಕೆಲಸ ಮಾಡ್ತಾಳೆ. ನನ್ನ ಹಾಗೂ ಶಮಿ ಮಧ್ಯೆ ಬಂದ ಅಲಿಶಬಾ ನನ್ನ ಪತಿ ಶಮಿಗೆ ನಷ್ಟವುಂಟು ಮಾಡಿದ್ದಾಳೆ. ನನ್ನ ಗಂಡ ಏನೂ ಕಡಿಮೆಯಿಲ್ಲ ಎಂದು ಹಸೀನ್ ದೂರಿದ್ದಾರೆ.

ಜನವರಿಯಲ್ಲಿಯೇ ಇಬ್ಬರು ಭೇಟಿಯಾಗುವ ಪ್ಲಾನ್ ಮಾಡಿದ್ದರು. ಇದು ಬ್ರೇಕ್ ಫಾಸ್ಟ್ ಗೆ ಮಾತ್ರ ನಿಲ್ಲಲ್ಲಿಲ್ಲ. ಹಾಸಿಗೆಯವರೆಗೆ ಹೋಗಿದೆ. ಶಮಿಗೆ ಹೊಡೆಯಲು ನೀವೆಲ್ಲರೂ ನನಗೆ ಬೆಂಬಲ ನೀಡಬೇಕು. ಅವ್ರನ್ನು ರಸ್ತೆಯಲ್ಲಿ ಹೊಡೆಯಬೇಕು. ಇನ್ನೆಷ್ಟು ಹುಡುಗಿಯರ ಬದುಕು ಹಾಳು ಮಾಡ್ತಾರೋ ಗೊತ್ತಿಲ್ಲ. ಶಮಿ ಹಾಗೂ ಅವರ ಕುಟುಂಬವನ್ನು ಬಂಧಿಸಬೇಕೆಂದು ಹಸೀನ್ ದೂರಿದ್ದಾರೆ.

ನಿನ್ನೆಯಷ್ಟೇ ಶಮಿ ಹಾಗೂ ತನ್ನ ಸಂಬಂಧದ ಬಗ್ಗೆ ಅಲಿಶಬಾ ಪ್ರತಿಕ್ರಿಯೆ ನೀಡಿದ್ದಳು. ನಮ್ಮಿಬ್ಬರ ಮಧ್ಯೆ ಏನೂ ಇಲ್ಲ. ನಾವಿಬ್ಬರು ಸ್ನೇಹಿತರಷ್ಟೇ ಎಂದಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...