alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಚ್ಚುಗೆಗೆ ಪಾತ್ರವಾಗಿದೆ ಕ್ರಿಕೆಟರ್ ಹರ್ಮನ್ ಪ್ರೀತ್ ತೋರಿದ ಸಮಯಪ್ರಜ್ಞೆ

ವೀರೇಂದ್ರ ಸೆಹವಾಗ್ ಅವರಿಗೆ ಹೋಲಿಕೆ ಮಾಡುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಮನ್ ಪ್ರೀತ್, ಇಂಡೋ ಪಾಕಿಸ್ತಾನ ಪಂದ್ಯದಲ್ಲಿ ನಡೆದುಕೊಂಡ ರೀತಿ ವಿಶ್ವದ ಗಮನ ಸೆಳೆದಿದ್ದು, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಗಯಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡಲಾಯಿತು. ಬಳಿಕ ಭಾರತ ತಂಡವನ್ನು ಕರೆತಂದಿದ್ದ ಪುಟ್ಟ ಮಕ್ಕಳ ಪೈಕಿ ತಮ್ಮ ಮುಂದೆ ನಿಂತಿದ್ದ ಮಗು ನಿತ್ರಾಣಗೊಂಡು ಅಸ್ವಸ್ಥಗೊಂಡಿದ್ದನ್ನು ಹರ್ಮನ್ ಪ್ರೀತ್ ಗಮನಿಸಿದರು. ತಕ್ಷಣವೆ ಆ ಬಾಲಕಿಯನ್ನು ಎತ್ತಿಕೊಂಡು ನೆಲಕ್ಕೆ ಉರುಳುವುದನ್ನು ತಪ್ಪಿಸಿ ಮೈದಾನ ಸಿಬ್ಬಂದಿ ಕೈಗೆ ಹಸ್ತಾಂತರಿಸಿದರು.

ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲಂತಾಣದಲ್ಲಿ ವೈರಲ್ ಆಗಿದ್ದು, ಹರ್ಮನ್ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...