alex Certify
ಕನ್ನಡ ದುನಿಯಾ       Mobile App
       

Kannada Duniya

ಹರ್ಭಜನ್ ಸಿಂಗ್ ಹಾಗೂ ಯುವಿಗೆ ಹೊಡೆದಿದ್ದರಂತೆ ಶೋಯಿಬ್ ಅಖ್ತರ್

harbhajan_practice_624x351_ap

ಮೈದಾನದಲ್ಲಿ ಸಾಕಷ್ಟು ಬ್ಯಾಟ್ಸ್ ಮನ್ ಗಳ ಬೆವರಿಳಿಸಿರುವ ಭಾರತದ ಬೌಲರ್ ಹರ್ಭಜನ್ ಸಿಂಗ್ ಒಂದು ಆಶ್ಚರ್ಯಕರ ವಿಷಯವನ್ನು ಹೊರಹಾಕಿದ್ದಾರೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ನನಗೆ ಹಾಗೂ ಯುವರಾಜ್ ಗೆ ಹೊಡೆದಿದ್ದರು ಎಂದಿದ್ದಾರೆ.

ಟಿವಿ ಶೋವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಹರ್ಭಜನ್ ಈ ವಿಷಯವನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಒಮ್ಮೆ ಶೋಯಿಬ್ ನಿನ್ನ ರೂಮ್ ಗೆ ಬಂದು ಹೊಡೆಯುತ್ತೇನೆ ಎಂದಿದ್ದರಂತೆ. ಮೊದಲು ರೂಮ್ ಬಾಗಿಲಿಗೆ ಬಾ, ಯಾರು ಯಾರಿಗೆ ಹೊಡೆಯುತ್ತಾರೆ ನೋಡೋಣ ಎಂದಿದ್ದರಂತೆ ಹರ್ಭಜನ್. ಆದ್ರೆ ಅಖ್ತರ್ ಬಲಿಷ್ಟವಾಗಿದ್ದರಿಂದ ಹರ್ಭಜನ್ ಸಿಂಗ್ ಗೆ ಭಯವಿತ್ತಂತೆ. ಹೇಳಿದಂತೆ ರೂಮಿಗೆ ಬಂದ ಅಖ್ತರ್, ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಗೆ ಹೊಡೆದಿದ್ದರಂತೆ.

ಮೈದಾನದಲ್ಲಿ ನನಗೆ ಹಾಗೂ ಶೋಹಿಬ್ ಗೆ ಸಾಕಷ್ಟು ಬಾರಿ ಗಲಾಟೆಯಾಗಿದೆ. ಆದ್ರೆ ಮೈದಾನದ ಹೊರಗೆ ನಾವಿಬ್ಬರೂ ಸ್ನೇಹಿತರಂತಿದ್ದೆವು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...