alex Certify
ಕನ್ನಡ ದುನಿಯಾ       Mobile App
       

Kannada Duniya

ಭಜ್ಜಿಗೆ ಸಿಹಿ ಮುತ್ತು ನೀಡಿದ ಮೊಹಮ್ಮದ್ ಕೈಫ್

ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ ಇಬ್ಬರೂ ಆತ್ಮೀಯ ಸ್ನೇಹಿತರು. ಸಾಮಾಜಿಕ ಜಾಲತಾಣಗಳಲ್ಲೂ ಪರಸ್ಪರರ ಮೇಲಿರುವ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸ್ತಾರೆ. ಇದೀಗ ಇವರಿಬ್ಬರ ಫೋಟೋ ಒಂದು ವೈರಲ್ ಆಗಿದೆ.

ಸೆಲ್ಫಿ ಕ್ಲಿಕ್ಕಿಸ್ತಾ ಇರೋ ಹರ್ಭಜನ್ ಸಿಂಗ್ ಗೆ ಮೊಹಮ್ಮದ್ ಕೈಫ್ ಕೆನ್ನೆಗೆ ಮುತ್ತಿಡ್ತಾ ಇರೋ ಫೋಟೋ ಇದು. ಇದು ರೊಮ್ಯಾನ್ಸ್ ಅಲ್ಲ ಬ್ರೋಮ್ಯಾನ್ಸ್ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಫೋಟೋಗೆ ತರಹೇವಾರಿ ಕಮೆಂಟ್ ಗಳು ಕೂಡ ಬಂದಿವೆ.

2018ರ ಐಪಿಎಲ್ 11ನೇ ಆವೃತ್ತಿಯಲ್ಲಿ ಹರ್ಭಜನ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. 10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಭಜ್ಜಿ, ಇದೇ ಮೊದಲ ಬಾರಿಗೆ ಸಿಎಸ್ಕೆ ಸೇರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...