alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹರ್ಭಜನ್ ಸಿಂಗ್ ರ ಬಿಚೂ ಡಾನ್ಸ್

ಶ್ರೀಲಂಕಾದಲ್ಲಿ ನಡೆದ ನಿದಾಹಸ್ ತ್ರಿಕೋನ ಸರಣಿ ಸಾಕಷ್ಟು ವಿಚಾರಗಳಿಂದ ಸುದ್ದಿ ಮಾಡಿದೆ. ಬಾಂಗ್ಲಾದೇಶ ಆಟಗಾರರ ದುರ್ವರ್ತನೆ ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೂ ಕಾರಣವಾಗಿತ್ತು. ಎಲ್ಲಕ್ಕಿಂತ್ಲೂ ಹೆಚ್ಚು ಗಮನ ಸೆಳೆದಿದ್ದು ನಾಗಿನ್ ನೃತ್ಯ.

ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದ ಬಳಿಕ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫಿಕರ್ ರೆಹಮಾನ್ ನಾಗಿನ್ ಡಾನ್ಸ್ ಮಾಡಿದ್ದರು. ನಂತರ ಇಡೀ ತಂಡ ನಾಗಿನ್ ನೃತ್ಯಕ್ಕೆ ಸಾಥ್ ಕೊಟ್ಟಿತ್ತು. ಆದ್ರೆ ಫೈನಲ್ ನಲ್ಲಿ ಭಾರತದ ವಿರುದ್ಧ ಸೋತ ಬಾಂಗ್ಲಾಕ್ಕೆ, ಪ್ರೇಕ್ಷಕರು ನಾಗಿನ್ ನೃತ್ಯದ ಮೂಲಕ ಟ್ರೋಲ್ ಮಾಡಿದ್ದಾರೆ.

ಕಮೆಂಟೇಟರ್ ಸುನಿಲ್ ಗವಾಸ್ಕರ್ ಕೂಡ ನಾಗಿನ್ ಡಾನ್ಸ್ ಮೂಲಕ ಗಮನ ಸೆಳೆದಿದ್ದರು. ಇದೀಗ ಹರ್ಭಜನ್ ಸಿಂಗ್ ಹೊಸ ಬಗೆಯ ನೃತ್ಯವೊಂದನ್ನು ಪರಿಚಯಿಸಿದ್ದಾರೆ. ವಿಚಿತ್ರ ಡಾನ್ಸ್ ಮೂವ್ಸ್ ಇರೋ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದಕ್ಕೆ ಬಿಚೂ ಡಾನ್ಸ್ ಅಂತಾ ಕರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...