alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ನ ಅನ್ಟೋಲ್ಡ್ ಸ್ಟೋರಿ ಜೊತೆ ಬರ್ತಿದ್ದಾರೆ ಬಜ್ಜಿ

ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಕಿರು ತೆರೆ ಮೇಲೆ ಬರ್ತಿದ್ದಾರೆ. ಬಜ್ಜಿ ಚಾಟ್ ಶೋ ಬಜ್ಜಿ ಬ್ಲಾಸ್ಟ್ ಶೀಘ್ರದಲ್ಲಿಯೇ ಶುರುವಾಗ್ತಿದೆ. ಹರ್ಭಜನ್ ಸಿಂಗ್ ಗುರುವಾರ ಶೋನ ಟೀಸರ್ ಬಿಡುಗಡೆ ಮಾಡಿದ್ದಾರೆ. ಅದ್ರಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಶಿಖರ್ ಧವನ್ ಕಾಣಿಸಿಕೊಂಡಿದ್ದಾರೆ.

ಟೀಸರ್ ನಲ್ಲಿ ಎಲ್ಲ ಆಟಗಾರರೂ ಬಜ್ಜಿಯನ್ನು ಏನು ಮಾಡ್ತಿದ್ದೀರಾ ಎಂದು ಕೇಳ್ತಾರೆ. ಶೋನಲ್ಲಿ ಮೋಜು, ಮಸ್ತಿ ಜೊತೆ ಕ್ರಿಕೆಟ್ ನ ಬಗ್ಗೆ ಈವರೆಗೆ ಕೇಳದ ಹಾಗೂ ಮಾತನಾಡದ ವಿಷ್ಯಗಳು ಶೋನಲ್ಲಿರುತ್ತವೆ ಎಂದು ಬಜ್ಜಿ ಹೇಳ್ತಾರೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಕೂಡ ಟೀಸರ್ ನಲ್ಲಿ ಶೋ ಬಗ್ಗೆ ಮಾತನಾಡಿದ್ದಾರೆ. ಬಜ್ಜಿ ಹೊಸ ಶೋ ಶುರು ಮಾಡ್ತಿದ್ದಾರೆ. ಮತ್ತಷ್ಟು ಮಜಾ ಬರಲಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಪರ 10 ವರ್ಷ ಆಟವಾಡಿದ್ದ ಬಜ್ಜಿ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪರ ಆಟವಾಡ್ತಿದ್ದಾರೆ. ಬಜ್ಜಿ ಶೋನಲ್ಲಿ ಐಪಿಎಲ್ ಆಟಗಾರರೊಂದೇ ಅಲ್ಲ ಕ್ರಿಕೆಟ್ ದಿಗ್ಗಜರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...