alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಹ್ರಿ ಸಂಭ್ರಮದಲ್ಲಿ ಹರ್ಭಜನ್ ಸಿಂಗ್

harbhajan-1

ಹಾಡು-ನೃತ್ಯ, ಪರಸ್ಪರ ಭೇಟಿಮಾಡಿ ಖುಷಿಯನ್ನು ಹಂಚಿಕೊಳ್ಳುವ ಹಬ್ಬ ಲೋಹ್ರಿ. ದೇಶದಾದ್ಯಂತ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಕ್ರಿಕೆಟರ್ ಹರ್ಭಜನ್ ಸಿಂಗ್ ಜಲಂಧರ್ ನಲ್ಲಿ ಲೋಹ್ರಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಹರ್ಭಜನ್ ತಮ್ಮ ಪತ್ನಿ ಹಾಗೂ ಮಗುವಿನ ಜೊತೆ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮೂಲತಃ ಲೋಹ್ರಿ ಪಂಜಾಬ್ ಹಬ್ಬವಾಗಿದೆ.

ಆದ್ರೆ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ದಿನ ಬಯಲು ಪ್ರದೇಶದಲ್ಲಿ ಪರಿವಾರದ ಜನ ಹಾಗೂ ನೆರೆಹೊರೆಯವರು ಸೇರಿಕೊಂಡು ಈ ಹಬ್ಬವನ್ನು ಆಚರಿಸ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...