alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಬಿ ಬಂಪ್ ಜೊತೆ ಫೋಸ್ ಕೊಟ್ಟ ಹರ್ಭಜನ್ ಪತ್ನಿ

geeta

ಕ್ರಿಕೆಟಿಗ ಹರ್ಭಜನ್ ಸಿಂಗ್ ಮನೆಗೆ ಹೊಸ ಅತಿಥಿಯ ಆಗಮನವಾಗ್ತಿದೆ. ಹರ್ಭಜನ್ ಸಿಂಗ್ ಅಪ್ಪನಾಗ್ತಿದ್ದಾರೆ. ಇದು ಹಳೆಯ ಸುದ್ದಿ. ಆದ್ರೆ ಬೇಬಿ ಬಂಪ್ ಜೊತೆ ಪತ್ನಿ ಗೀತಾ ಕಾಣಿಸಿಕೊಂಡಿರುವುದು ಹೊಸ ಸುದ್ದಿ.

ಯಸ್, ಗೀತಾ ಬಸ್ರಾ ಬೇಬಿ ಬಂಪ್ ಜೊತೆ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಗರ್ಭಿಣಿ ಗೀತಾ ಇಂಗ್ಲೆಂಡ್ ನಲ್ಲಿ ಪಾಲಕರ ಜೊತೆಗಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಹರ್ಭಜನ್ ಕೂಡ ಇಂಗ್ಲೆಂಡ್ ಗೆ ತೆರಳಿದ್ದಾರೆ. ಪತ್ನಿ ಹಾಗೂ ಪೋಷಕರ ಜೊತೆ ಕಾಲ ಕಳೆಯುತ್ತಿದ್ದಾರೆ. ಕುಟುಂಬದ ಜೊತೆ ಖುಷಿಯಾಗಿರುವ ಗೀತಾ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಅಪ್ ಲೋಡ್ ಮಾಡಿದ್ದಾರೆ.

ಜೂನ್ ನಲ್ಲಿಯೇ ಗೀತಾ ಗರ್ಭಿಣಿ ಎಂಬ ಸುದ್ದಿ ಹರಡಿತ್ತು. ಆದ್ರೆ ಗೀತಾ ಬೇಬಿ ಬಂಪ್ ಎಲ್ಲಿಯೂ ಕಾಣಿಸಿರಲಿಲ್ಲ. ಈಗ ಗೀತಾರ ಮೊದಲ ಫೋಟೋ ಹೊರಬಿದ್ದಿದೆ. ಬಜ್ಜಿ ಅಭಿಮಾನಿಗಳು ಇದನ್ನು ನೋಡಿ ಖುಷಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...