alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಸ್ತ್ರಳಾಗಿ ಫೋಟೋಶೂಟ್ ನಲ್ಲಿ ಪಾಲ್ಗೊಂಡ ಜಿಮ್ನಾಸ್ಟ್

ಅಮೆರಿಕಾದ ಮೆಡಲ್ ವಿಜೇತೆ ಜಿಮ್ನಾಸ್ಟ್ ಎಲಿ ರಾಸ್ಮೆನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆ ಫೋಟೋ ಈ ಬಾರಿ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಟೋ ಹಾಕುವ ಎಲಿ ಇಎಸ್ಪಿಎನ್ ಗಾಗಿ ನೇಕೆಡ್ ಫೋಟೋಶೂಟ್ ಮಾಡಿದ್ದಾಳೆ.

ಈ ಫೋಟೋಶೂಟ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾಳೆ ಎಲಿ. ಬಟ್ಟೆ ಧರಿಸದ ಎಲಿ ಬೇರೆ ಬೇರೆ ಪೋಸ್ ನೀಡಿದ್ದಾಳೆ. ತನ್ನ ಅಂಗಗಳನ್ನು ಕೈ ಮೂಲಕ ಮುಚ್ಚಿರುವ ಎಲಿ ಈ ಫೋಟೋ ಸಖತ್ ಹಾಟ್ ಆಗಿದೆ. ಯುಎಸ್ ಒಲಂಪಿಕ್ ಜಿಮ್ನಾಸ್ಟಿಕ್ ತಂಡದ ಸದಸ್ಯೆಯಾಗಿರುವ ಎಲಿ ಈವರೆಗೆ 6 ಒಲಿಂಪಿಕ್ ಪದಕ ಗೆದ್ದಿದ್ದಾಳೆ.

ಹಿಂದಿನ ತಿಂಗಳು ಎಲಿ ಗಂಭೀರ ಆರೋಪವೊಂದನ್ನು ಮಾಡಿದ್ದಳು. ಡಾಕ್ಟರ್ ಲ್ಯಾರಿ ನಾಸರ್ ಕಿರುಕುಳ ನೀಡಿದ್ದಾನೆಂದು ದೂರಿದ್ದಳು. ಎಲಿಯೊಂದೇ ಅಲ್ಲ ಡಾಕ್ಟರ್ ವಿರುದ್ಧ ಈವರೆಗೆ 100ಕ್ಕೂ ಹೆಚ್ಚು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...