alex Certify
ಕನ್ನಡ ದುನಿಯಾ       Mobile App
       

Kannada Duniya

ಸಹ ಆಟಗಾರರಿಗಾಗಿ ಗಾಯಗೊಂಡವನಂತೆ ನಟಿಸಿದ ಗೋಲ್ ಕೀಪರ್

ಈಗ ಪವಿತ್ರ ರಂಜಾನ್ ತಿಂಗಳು ನಡೆಯುತ್ತಿದೆ. ಮುಸ್ಲಿಂ ಬಾಂಧವರು ಕಟ್ಟುನಿಟ್ಟಾಗಿ ಉಪವಾಸ ವ್ರತವನ್ನು ಆಚರಿಸುತ್ತಿದ್ದಾರೆ. ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಹಾಗೂ ಸಂಜೆ ಸೂರ್ಯಾಸ್ತದ ಬಳಿಕ ಮಾತ್ರ ಆಹಾರ ಸೇವಿಸುತ್ತಿದ್ದಾರೆ. ಈ ನಡುವಿನ ಅವಧಿಯಲ್ಲಿ ಗುಟುಕು ನೀರನ್ನೂ ಕುಡಿಯುತ್ತಿಲ್ಲ.

ಈ ಮಧ್ಯೆ ಟ್ಯುನಿಷಿಯಾ ಫುಟ್ಬಾಲ್ ತಂಡದ ಗೋಲ್ ಕೀಪರ್ ಮಾಡಿರುವ ಕೃತ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಸೂರ್ಯಾಸ್ತವಾಗಿದ್ದು, ಬೆಳಗಿನಿಂದ ಉಪವಾಸದಲ್ಲಿರುವ ಸಹ ಆಟಗಾರರು ನೀರು ಹಾಗೂ ಆಹಾರ ಸೇವಿಸಲಿ ಎಂದು ಗಾಯಗೊಂಡವನಂತೆ ಗೋಲ್ ಕೀಪರ್ ನಟಿಸಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲು ವೈದ್ಯರು ಬಂದಾಗ ಈ ಅವಧಿಯಲ್ಲಿ ಇತರೆ ಆಟಗಾರರು ಖರ್ಜೂರ, ಸೇವಿಸಿ ನೀರು ಕುಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...