alex Certify
ಕನ್ನಡ ದುನಿಯಾ       Mobile App
       

Kannada Duniya

‘ಮಾಜಿ ಪ್ರೇಯಸಿ’ ಗೆ ಧೋನಿ ಭೇಟಿಯಾಗ್ಬೇಕಂತೆ..!

2016_9image_15_14_456879525collage-ll

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಕಥೆ ಆಧಾರಿತ ಚಿತ್ರ ‘ಎಂ.ಎಸ್.ಧೋನಿ: ದ ಅನ್ಟೋಲ್ಡ್ ಸ್ಟೋರಿ’ ಚಿತ್ರ ಮುಂದಿನ ವಾರ ತೆರೆಗೆ ಬರ್ತಾ ಇದೆ. ಚಿತ್ರ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ಎಂ.ಎಸ್ ಧೋನಿ ಮಾಜಿ ಪ್ರೇಯಸಿ ಕೂಲ್ ಕ್ಯಾಪ್ಟನ್ ಭೇಟಿಯಾಗಬೇಕಂತೆ.

ಆಶ್ಚರ್ಯಪಡಬೇಡಿ. ಧೋನಿ ಭೇಟಿ ಮಾಡಬೇಕು ಎಂದಿದ್ದು ಪ್ರಿಯಾಂಕ ಝಾ ಅಲ್ಲ. ಚಿತ್ರದಲ್ಲಿ ಪ್ರಿಯಾಂಕ ಝಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿಶಾ. ಯಸ್, ಧೋನಿ ಪ್ರೇಯಸಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದಿಶಾಗೆ ಧೋನಿಯನ್ನು ನೋಡಬೇಕಂತೆ. ಧೋನಿ ನೋಡಲು ಉತ್ಸುಕಳಾಗಿದ್ದೇನೆ ಎಂದಿರುವ ದಿಶಾ, ಅವರನ್ನು ಎಂದು ಭೇಟಿಯಾಗ್ತೇನೆ ಎಂಬುದು ಗೊತ್ತಿಲ್ಲ. ಆದ್ರೆ ಧೋನಿ ಸಿಕ್ಕಾಗ ನನ್ನ ಪಾತ್ರದ ಬಗ್ಗೆ ಅವರ ಬಳಿ ಹೇಳ್ತೇನೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...