alex Certify
ಕನ್ನಡ ದುನಿಯಾ       Mobile App
       

Kannada Duniya

ಗೌತಮ್ ಗಂಭೀರ್ ಮಗಳ ಹೆಸರಿನ ಅರ್ಥ ಕೇಳ್ತಿದ್ದಾರೆ ಅಭಿಮಾನಿಗಳು

gautam-gambhir-second-daughter

ಭಾರತೀಯ ತಂಡದ ಬ್ಯಾಟ್ಸ್ಮೆನ್ ಗೌತಮ್ ಗಂಭೀರ್ ಮನೆಗೆ ಇತ್ತೀಚೆಗಷ್ಟೇ ಪುಟ್ಟ ಲಕ್ಷ್ಮಿ ಬಂದಿದ್ದಾಳೆ. ಗೌತಮ್ ಪತ್ನಿ ಎರಡನೇ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್ 21ರಂದು ಗಂಭೀರ್ ಹಿರಿಯ ಮಗಳು ಹಾಗೂ ಕಿರಿ ಮಗಳ ಫೋಟೋವನ್ನು ಟ್ವೀಟರ್ ನಲ್ಲಿ ಹಾಕಿ ತಾವು ಎರಡನೇ ಬಾರಿ ಅಪ್ಪನಾಗಿರುವ ಖುಷಿ ಹಂಚಿಕೊಂಡಿದ್ದರು.

ಈಗ ಮತ್ತದೆ ಫೋಟೋ ಹಾಕಿರುವ ಗಂಭೀರ್ ಎರಡನೇ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ನಮ್ಮ ಹೃದಯವನ್ನು ಆಳುತ್ತಿರುವ ಇಬ್ಬರು ರಾಜಕುಮಾರಿಯರು.  ಅಝೀನ್ ಮತ್ತು ಅನೈಜಾ ಎಂದು ಗೌತಮ್ ಟ್ವಿಟ್ ಮಾಡಿದ್ದಾರೆ.

ಗೌತಮ್ ಗಂಭೀರ್ ಎರಡನೇ ಮಗಳಿಗೆ ಅನೈಜಾ ಎಂದು ಹೆಸರಿಟ್ಟಿದ್ದಾರೆ. ಅನೇಕರಿಗೆ ಇದ್ರ ಅರ್ಥ ತಿಳಿದಿಲ್ಲ. ಹಾಗಾಗಿ ಗಂಭೀರ್ ಗೆ ಅರ್ಥ ಹೇಳುವಂತೆ ಟ್ವಿಟರ್ ಮಾಡುತ್ತಿದ್ದಾರೆ.

2011ರಲ್ಲಿ ಗಂಭೀರ್ ನತಾಶಾ ಜೈನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2014ರಲ್ಲಿ ನತಾಶಾ ಹಿರಿಯ ಮಗಳು ಅಝೀನ್ ಗೆ ಜನ್ಮ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...