alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಜೊತೆ ಪ್ಯಾರೀಸ್ ನಲ್ಲಿ ಗೌತಮ್ ಗಂಭೀರ್

ಭಾರತದ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಸದ್ಯ ಪ್ಯಾರೀಸ್ ನಲ್ಲಿದ್ದಾರೆ. ಮಗಳ ಜೊತೆ ರಜೆ ಎಂಜಾಯ್ ಮಾಡ್ತಿರುವ ಗೌತಮ್ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಫೋಟೋಕ್ಕೆ ತಾವೇ ಹಾಸ್ಯಾಸ್ಪದವಾಗಿ ಕಮೆಂಟ್ ಕೂಡ ಮಾಡಿದ್ದಾರೆ.

36 ವರ್ಷದ ಗೌತಮ್, ಮಗಳು ಆಜಿನ್ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಬಾತುಕೋಳಿಯನ್ನು ತಂದೆ-ಮಗಳು ತಬ್ಬಿ ಹಿಡಿದಿರುವ ಈ ಫೋಟೋಕ್ಕೆ ಗಂಭೀರ್ ಕಮೆಂಟ್ ಮಾಡಿದ್ದಾರೆ. ಗಂಭೀರ್ ಹಾಗೂ ಬಾತುಕೋಳಿ ಮಧ್ಯೆ ಏನೂ ಸಂಬಂಧವಿದೆ ಎಂದು ನೀವು ಹೇಳಬಹುದು ಎಂದು ಗಂಭೀರ್ ಕಮೆಂಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಗಂಭೀರ್ ಎಲ್ಲ ವಿಚಾರಗಳ ಬಗ್ಗೆಯೂ ಕಮೆಂಟ್ ಮಾಡ್ತಾರೆ. ತಮ್ಮ ಅಭಿಪ್ರಾಯವನ್ನು ಎಲ್ಲರ ಮುಂದಿಡುತ್ತಾರೆ. 2010ರಲ್ಲಿ ಗಂಭೀರ್ ನೇತೃತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡನ್ನು 5-0 ಅಂತರದಿಂದ ಸೋಲಿಸಿತ್ತು. ಎರಡನೇ ಬಾರಿ ನಾಯಕನಾಗುವ ಅವಕಾಶ ಗಂಭೀರ್ ಗೆ ಸಿಗಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...