alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ ತಂಡದ ಕೋಚ್ ಈಗ ಬೀದಿ ವ್ಯಾಪಾರಿ

Mohammed-Imran-Hockey

ಗೋರಖ್ ಪುರ: ಭಾರತದಲ್ಲಿ ಅತ್ಯಂತ ಶ್ರೀಮಂತ ಕ್ರೀಡೆ ಎಂದರೆ ಕ್ರಿಕೆಟ್ ಎನ್ನುವಂತಾಗಿದೆ. ಕ್ರಿಕೆಟ್ ಗೆ ಸಿಗುವಷ್ಟು ಮಾನ್ಯತೆ ಬೇರೆ ಕ್ರೀಡೆಗಳಿಗೆ ಸಿಗುವುದಿಲ್ಲ.

ಅಲ್ಲದೇ, ಕ್ರಿಕೆಟ್ ಹೊರತಾದ ಕ್ರೀಡಾಪಟುಗಳಿಗೆ, ಕೋಚ್ ಗಳಿಗೂ ಉತ್ತೇಜನ ಸಿಗಲ್ಲ. ಹೀಗೆ ಭಾರತದ ಹಾಕಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ವ್ಯಕ್ತಿಯೊಬ್ಬರು, ಬೀದಿ ಬದಿಯಲ್ಲಿ ವ್ಯಾಪಾರಸ್ಥರಾಗಿ ಜೀವನ ಸಾಗಿಸುತ್ತಿರುವ ಸಂಗತಿ ವರದಿಯಾಗಿದೆ. ಭಾರತ ಹಾಕಿ ತಂಡದ ನಿವೃತ್ತ ತರಬೇತುದಾರರಾಗಿರುವ ಮಹಮ್ಮದ್ ಇಮ್ರಾನ್, ಮಧ್ಯಪ್ರದೇಶದ ಗೋರಖ್ ಪುರದಲ್ಲಿ ರಸ್ತೆ ಬದಿ ವ್ಯಾಪಾರ ನಡೆಸುತ್ತಾರೆ.

ನಿವೃತ್ತಿಯ ನಂತರದಲ್ಲಿ ಮಹಮ್ಮದ್ ಇಮ್ರಾನ್ ಅವರಿಗೆ ಕೇವಲ 1,000 ರೂ. ನಿವೃತ್ತಿ ವೇತನ ಸಿಗುತ್ತಿದ್ದು, ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ಅವರು ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...