alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ ಟವೆಲ್ ಉಟ್ಟು ರಸ್ತೆಗಿಳಿದ ಮಾಜಿ ನಾಯಕ

ಮಾಜಿ ಕ್ರಿಕೆಟ್ ಆಟಗಾರರೊಬ್ಬರು ಕೇವಲ ಟವೆಲ್ ಸುತ್ತಿಕೊಂಡು ರಸ್ತೆಗಿಳಿದಿದ್ದಾರೆ. ಅವ್ರ ಫೋಟೋ ವೈರಲ್ ಆಗ್ತಿದ್ದಂತೆ ಜನರು ಅವರನ್ನು ಬೇರೆ ರೀತಿ ಅರ್ಥ ಮಾಡಿಕೊಂಡ್ರು. ಅಷ್ಟಕ್ಕೂ ಟವೆಲ್ ನಲ್ಲಿ ಕಾಣಿಸಿಕೊಂಡ ಆಟಗಾರ ನಮ್ಮ ದೇಶದವರಲ್ಲ. ಇಂಗ್ಲೆಂಡ್ ಕ್ರಿಕೆಟ್ ಟೀಂನ ಮಾಜಿ ನಾಯಕ ನಾಸಿರ್ ಹುಸೇನ್.

ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜೊಸ್ ಬಟ್ಲರ್ ಈ ಫೋಟೋವನ್ನು ಹಾಕಿದ್ದಾರೆ. ಇಂಗ್ಲೆಂಡ್ ನ ಈ ಮಾಜಿ ನಾಯಕನನ್ನು ಯಾರಾದ್ರೂ ಗುರುತು ಹಿಡಿದ್ರಾ ಎಂದು ಬಟ್ಲರ್ ಬರೆದಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ರಷ್ಯಾ ಅಧ್ಯಕ್ಷರಲ್ವಾ ಇವರು ಎಂದು ತಮಾಷೆ ಮಾಡಿದ್ದಾರೆ.

ವಾಸ್ತವವಾಗಿ ನಾಸಿರ್ ಅವರು ರಷ್ಯಾ ಅಧ್ಯಕ್ಷ ಪುಟಿನ್ ಹೋಲುತ್ತಾರೆ. ಹಾಗಾಗಿ ಈ ಪ್ರಶ್ನೆಯಿಟ್ಟಿದ್ದಾರೆ ಅಭಿಮಾನಿಗಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...