alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಸ್ಸಿ ಮನೆ ಯಜಮಾನ ಯಾರು ಗೊತ್ತಾ…?

mess

ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮೈದಾನಕ್ಕಿಳಿದ್ರೆ ಪ್ರತಿಸ್ಪರ್ಧಿಗಳು ಬೆವರೋದು ಗ್ಯಾರಂಟಿ. ಆದ್ರೆ ಅವರ ಮನೆಯಲ್ಲಿ ಯಾರ ಆಡಳಿತ ನಡೆಯುತ್ತೆ ಎಂಬುದನ್ನು ಕೇಳಿದ್ರೆ ಆಶ್ಚರ್ಯವಾಗುತ್ತೆ.

ಮೆಸ್ಸಿ ಸಂಗಾತಿ ಆಂಟೊನೆಲ್ಲೆ ರೋಕ್ಕುಸ್ಸೋ ಮಾತು ಕೂಡ ಮನೆಯಲ್ಲಿ ನಡೆಯೋದಿಲ್ಲ. ಮನೆಯಲ್ಲಿ ಸಾಕು ನಾಯಿಯ ದರ್ಬಾರ್. ತುಂಬ ಚಿಕ್ಕದಾಗಿದ್ದ ನಾಯಿ ಮರಿಯನ್ನು ಪ್ರೀತಿ ನೀಡಿ ಬೆಳೆಸಿದ್ದಾರೆ ಮೆಸ್ಸಿ. ಈಗ ಗಾತ್ರದಲ್ಲಿ ಭರ್ಜರಿಯಾಗಿರುವ ನಾಯಿಮರಿ ಮೆಸ್ಸಿ ಮನೆಯ ಯಜಮಾನ. ಎರಡು ನಾಯಿಮರಿಗಳಿದ್ದು, ಆಂಟೊನೆಲ್ಲೆ ರೋಕ್ಕುಸ್ಸೋ ಇವುಗಳ ಫೋಟೋವನ್ನು ಆಗಾಗ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡ್ತಿರುತ್ತಾರೆ.

ಸದ್ಯ ಎರಡು ಫೋಟೋಗಳನ್ನು ಹಾಕಿದ್ದಾರೆ ಆಂಟೊನೆಲ್ಲೆ ರೋಕ್ಕುಸ್ಸೋ. ಮೆಸ್ಸಿ ಹಾಗೂ ಆಂಟೊನೆಲ್ಲೆ ರೋಕ್ಕುಸ್ಸೋ 6 ವರ್ಷಗಳಿಂದ ಜೊತೆಗಿದ್ದು, ಮುಂದಿನ ವರ್ಷ ಮದುವೆಯಾಗ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...