alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲೋ ಆರ್ಮಿಗಳ ಇಷ್ಟದ ಗೊಂಬೆ ಈ ಹುಡುಗಿ

ಎರಡು ವರ್ಷಗಳ ನಿಷೇಧದ ನಂತ್ರ ಐಪಿಎಲ್ ಗೆ ಚೆನ್ನೈ ಸೂಪರ್ ಕಿಂಗ್ಸ್ ವಾಪಸ್ ಬಂದಿದೆ. ಮಹೇಂದ್ರ ಸಿಂಗ್ ಧೋನಿ ತಂಡದ ನಾಯಕರಾಗಿದ್ದಾರೆ. ಧೋನಿ ನಾಯಕತ್ವವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷ್ಯ. ಅಭಿಮಾನಿಗಳು ಧೋನಿ ಫ್ಯಾನ್ ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಧೋನಿ ಮಗಳು ಜೀವಾ ಅಭಿಮಾನಿಗಳಾಗಿದ್ದಾರೆ.

ಹೊಟೇಲ್, ಸ್ಟೇಡಿಯಂನಲ್ಲೊಂದೇ ಅಲ್ಲ ಏರೋಪ್ಲೇನ್ ನಲ್ಲಿ ಕೂಡ ಆಟಗಾರರು ಜೀವಾ ಜೊತೆ ಆಟವಾಡ್ತಿದ್ದಾರೆ. ಈಗಷ್ಟೇ ಐಪಿಎಲ್ ಶುರುವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಒಂದಾಗಿ ತುಂಬಾ ದಿನ ಕಳೆದಿಲ್ಲ. ಆಗ್ಲೇ ಜೀವಾ ಅಭಿಮಾನಿಗಳಾಗಿದ್ದಾರೆ ಆಟಗಾರರು.

ಜೀವಾ ಕೇವಲ ಸುರೇಶ್ ರೈನಾ ಜೊತೆ ಮಾತ್ರವಲ್ಲ ಹರ್ಭಜನ್ ಸಿಂಗ್, ಬ್ರಾವೋ ಸೇರಿದಂತೆ ಎಲ್ಲ ಆಟಗಾರರ ಜೊತೆ ಮಾತನಾಡ್ತಾಳೆ, ಆಟವಾಡ್ತಾಳೆ. ಧೋನಿ, ಸಾಕ್ಷಿ ಬಿಟ್ಟು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಜೊತೆಯೇ ಜೀವಾ ಹೆಚ್ಚು ಎಂಜಾಯ್ ಮಾಡ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...