alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟು ಹಬ್ಬದಂದು ಅಜರುದ್ದೀನ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್

2016_02_09_00_50_46_Azhar-1

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಸೋಮವಾರದಂದು ತಮ್ಮ 53 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ, ಅವರಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಹೌದು. ಅಜರುದ್ದೀನ್ ಜೀವನಾಧರಿತ ಚಿತ್ರ ‘ಅಜರ್’ ನಲ್ಲಿ ಇಮ್ರಾನ್ ಹಶ್ಮಿ, ಅಜರುದ್ದೀನ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ಅನ್ನು ಅಜರುದ್ದೀನ್ ಅವರಿಗೆ ಬರ್ತಡೇ ಗಿಫ್ಟ್ ಆಗಿ ಇಮ್ರಾನ್ ಹಶ್ಮಿ ನೀಡಿದ್ದಾರೆ.

“Happy 53rd Birthday @mpazhar. Here is my birthday present. Me as You in #Azhar! #HappyBirthdayAzhar @AzharTheFilm,” ಎಂದು ಟ್ವೀಟ್ ಮಾಡಿರುವ ಇಮ್ರಾನ್ ಹಶ್ಮಿ ಜೊತೆಗೆ ಫೋಟೋವನ್ನೂ ಕಳುಹಿಸಿದ್ದಾರೆ.

ಟೋನಿ ಡಿಸೋಜಾ ನಿರ್ದೇಶಿಸುತ್ತಿರುವ ‘ಅಜರ್’ ಚಿತ್ರವನ್ನು ಏಕ್ತಾ ಕಪೂರ್ ಅವರ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ನಿರ್ಮಾಣ ಮಾಡುತ್ತಿದ್ದು, ಮೇ 13 ರಂದು ಚಿತ್ರ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...