alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಫಾ ವಿಶ್ವಕಪ್ ನ ಅತ್ಯಂತ ಹಿರಿಯ ಆಟಗಾರ ಯಾರು ಗೊತ್ತಾ?

ಈಜಿಪ್ಟ್ ಫುಟ್ಬಾಲ್ ತಂಡದ ಗೋಲ್ ಕೀಪರ್ ಈ ಬಾರಿ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಶೇಷವಾದ ದಾಖಲೆಯೊಂದನ್ನ ಬರೆದಿದ್ದಾರೆ.

ಎಸ್ಸಾಂ ಅಲ್ ಹದಾರಿ ವಿಶ್ವಕಪ್ ಫುಟ್ಬಾಲ್ನಲ್ಲಿ ಆಡಿದಂತಾ ಅತ್ಯಂತ ಹಿರಿಯ ಆಟಗಾರ ಅನ್ನೋ ಗೌರವಕ್ಕೆ ಪಾತ್ರರಾಗಿದ್ದಾರೆ.

45 ವರ್ಷ 161 ದಿನಗಳ ಪ್ರಾಯದ ಹದಾರಿ ವಿಶ್ವಕಪ್ನಲ್ಲಿ ಭಾಗಿಯಾಗಿರೋ ಮೂರು ತಂಡಗಳ ಕೋಚ್ ಗಳಿಗಿಂತಲೂ ವಯಸ್ಸಿನಲ್ಲಿ ಹಿರಿಯ. 2014ರಲ್ಲಿ ವಿಶ್ವಕಪ್ನಲ್ಲಿ ಕೊಲಂಬಿಯಾದ ಗೋಲ್ ಕೀಪರ್ ಆಗಿದ್ದ 43 ವರ್ಷದ ಫರೀದ್ ಮಾಂಡ್ರಾಗನ್ ಹೆಸರಿನಲ್ಲಿ ವಿಶ್ವಕಪ್ನಲ್ಲಿ ಭಾಗವಹಿಸಿದ ಹಿರಿಯ ಆಟಗಾರ ಅನ್ನೋ ದಾಖಲೆ ಇತ್ತು. ಆ ದಾಖಲೆ ಈಗ ಎಸ್ಸಾಂ ಅಲ್ ಹದಾರಿ ಹೆಸರಿಗೆ ಶಿಫ್ಟ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...