alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯ ಹೊಸ ಲುಕ್ ನೋಡಿ ಅಭಿಮಾನಿಗಳಿಗೆ ಶಾಕ್

dhoni_1_1488014645

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯುವಕರ ಪಾಲಿಗೆ ಸ್ಟೈಲ್ ಐಕಾನ್. ಧೋನಿಯಂತೆ ಕಾಣಬೇಕು ಅನ್ನೋ ಆಸೆಯಲ್ಲಿ ಎಷ್ಟೋ ಮಂದಿ ಅವರ ರೀತಿಯಲ್ಲೇ ಹೇರ್ ಸ್ಟೈಲ್, ಡ್ರೆಸ್ ಮಾಡಿಕೊಳ್ತಾರೆ. ಆದ್ರೆ ಧೋನಿ ಈಗ ತಮ್ಮ ಅಭಿಮಾನಿಗಳನ್ನೆಲ್ಲ ಅಚ್ಚರಿಯ ಕಡಲಲ್ಲಿ ಮುಳುಗಿಸಿದ್ದಾರೆ.

dhoni_3_1488014645

ಸದ್ಯ ವಿಜಯ್ ಹಜಾರೆ ಟ್ರೋಫಿಗಾಗಿ ಅಭ್ಯಾಸ ನಿರತರಾಗಿರುವ ಧೋನಿಯನ್ನು ನೋಡಿ ಅಭಿಮಾನಿಗಳೆಲ್ಲ ಶಾಕ್ ಆಗಿದ್ರು. ಈಡನ್ ಗಾರ್ಡನ್ ನಲ್ಲಿ ಪ್ರಾಕ್ಟೀಸ್ ಗೆ ಬಂದಿದ್ದ ಅವರನ್ನು ನೋಡಿದವರಿಗೆಲ್ಲ ಇವರು ಧೋನಿ ಹೌದೋ ಅಲ್ವೋ ಅನ್ನೋ ಅನುಮಾನ. ಯಾಕಂದ್ರೆ ಧೋನಿಯ ಲುಕ್ ಹಾಗಿತ್ತು.

dhoni_7_1488014646

ಬಿಳಿ ಗಡ್ಡ ಮೀಸೆ ಧೋನಿಗೆ ವಯಸ್ಸಾಯ್ತು ಅನ್ನೋದನ್ನು ಎತ್ತಿ ತೋರಿಸುವಂತಿತ್ತು. ಆದ್ರೆ ಧೋನಿ ಇನ್ನೂ ಫಿಟ್ & ಫೈನ್ ಆಗಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ನೆಚ್ಚಿನ ಕ್ರಿಕೆಟರ್ ಇಂತಹ ಲುಕ್ ನಲ್ಲಿ ಬಂದಿರೋದು ನೋಡಿ ಅಭಿಮಾನಿಗಳು ನಿಜಕ್ಕೂ ಬೆರಗಾಗಿದ್ದಾರೆ. ಈ ಲುಕ್ ಬೇಡ, ಧೋನಿ ಯಂಗ್ ಆಗಿ ಕಂಡ್ರೇನೆ ಚೆನ್ನ ಎನ್ನುವವರೇ ಹೆಚ್ಚಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...