alex Certify
ಕನ್ನಡ ದುನಿಯಾ       Mobile App
       

Kannada Duniya

ಬಜ್ಜಿಯನ್ನು ಗ್ಯಾರೇಜ್ ನಲ್ಲಿರುವ ಬೈಕ್ ಗೆ ಹೋಲಿಸಿದ ಧೋನಿ

ಐಪಿಎಲ್ -11ರ ಫೈನಲ್ ಗೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹಾಗೂ ಸನ್ ರೈಸರ್ಸ್  ಹೈದ್ರಾಬಾದ್ ನಾಯಕ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮಾಧ್ಯಮಗಳ ಮುಂದೆ ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ, ಸ್ಪಿನ್ನರ್ ಹರ್ಭಜನ್ ಸಿಂಗ್ ರನ್ನು ಗ್ಯಾರೇಜ್ ನಲ್ಲಿರುವ ವಾಹನಕ್ಕೆ ಹೋಲಿಸಿದ್ದಾರೆ.

ಧೋನಿಗೆ ಪತ್ರಕರ್ತರೊಬ್ಬರು ಬಜ್ಜಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅರ್ಹತಾ ತಂಡದಲ್ಲಿ ಬಜ್ಜಿಯಿದ್ರೂ ಬೌಲಿಂಗ್ ಮಾಡಲು ಏಕೆ ಅವಕಾಶ ನೀಡಲಿಲ್ಲವೆಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ನಗ್ತಾ ಧೋನಿ ಉತ್ತರ ನೀಡಿದ್ದಾರೆ. ನಮ್ಮ ಮನೆ ಗ್ಯಾರೇಜ್ ನಲ್ಲಿ ಅನೇಕ ಬೈಕ್-ಕಾರುಗಳಿರುತ್ತವೆ. ಎಲ್ಲ ವಾಹನಗಳನ್ನು ಒಂದೇ ಬಾರಿ ಓಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಒಮ್ಮೊಮ್ಮೆ ತಂಡದಲ್ಲಿ 6-7 ಉತ್ತಮ ಬೌಲರ್ ಗಳಿರುತ್ತಾರೆ. ಅವಶ್ಯಕತೆ ಹಾಗೂ ಪರಿಸ್ಥಿತಿ ನೋಡಿ ಬೌಲಿಂಗ್ ನೀಡಬೇಕಾಗುತ್ತದೆ ಎಂದು ಧೋನಿ ಹೇಳಿದ್ದಾರೆ. ಪವನ್ ನೇಗಿ ಹಾಗೂ ಜಡೇಜಾ ಒಂದೇ ತಂಡದಲ್ಲಿದ್ದರು. ಆಗ ಪರಿಸ್ಥಿತಿ ನೋಡಿ ಅವಕಾಶ ನೀಡುತ್ತಿದ್ದೆ ಎಂದು ಧೋನಿ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಹರ್ಭಜನ್ ಸಿಂಗ್ ರನ್ನು 2 ಕೋಟಿಗೆ ಖರೀದಿ ಮಾಡಿದೆ.ನ2018ರ ಐಪಿಎಲ್ ನಲ್ಲಿ ಚೆನ್ನೈ 15 ಪಂದ್ಯವನ್ನಾಡಿದ್ದು ಅದ್ರಲ್ಲಿ ಬಜ್ಜಿ 13 ಪಂದ್ಯವನ್ನಾಡಿದ್ದು 7 ವಿಕೆಟ್ ಕಬಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...