alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಿ ನಡೆಯಲಿದೆ ಧೋನಿ ವೃತ್ತಿ ಜೀವನದ ಕೊನೆಯ ಮ್ಯಾಚ್

dhoni-1

ರಾಂಚಿಯಲ್ಲಿ ಶುಕ್ರವಾರ ನಡೆಯಲಿರುವ ಕ್ರಿಕೆಟ್ ಮ್ಯಾಚ್ ಕೂಲ್ ಕ್ಯಾಪ್ಟನ್ ಧೋನಿಗೆ ವಿಶೇಷ ಎಂದು ಪರಿಗಣಿಸಲಾಗ್ತಾ ಇದೆ. ಹೋಮ್ ಗ್ರೌಂಡ್ ನಲ್ಲಿ ನಡೆಯಲಿರುವ ಈ ಪಂದ್ಯ ಧೋನಿಯ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಪಂದ್ಯದಲ್ಲಿ ಭಾರತ 0-1 ಅಂತರದಿಂದ ಹಿಂದುಳಿದಿದ್ದು, ಈ ಸರಣಿಯ ಗೆಲುವು ಅಂತರಾಷ್ಟ್ರೀಯ ರ್ಯಾಂಕಿಂಗ್ ವಿಚಾರದಲ್ಲೂ ಮಹತ್ವ ಪಡೆಯಲಿದೆ. ಟಿ-20 ವಿಶ್ವಕಪ್ ನಂತರ ಧೋನಿ ಟ್ವೆಂಟಿ ಟ್ವೆಂಟಿ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರಂತೆ. ಆದ್ರೆ ವಿಶ್ವಕಪ್ ನ ಯಾವುದೇ ಪಂದ್ಯಗಳು ರಾಂಚಿಯಲ್ಲಿ ನಡೆಯುತ್ತಿಲ್ಲ. ಹಾಗಾಗಿ ಧೋನಿ ರಾಂಚಿಯಲ್ಲಿ ಶುಕ್ರವಾರ ಆಡಲಿರುವ ಪಂದ್ಯ ಕೊನೆಯ ಮ್ಯಾಚ್ ಆಗಲಿದೆ.

ಈ ಹಿಂದೆ ರಾಂಚಿ ಮೈದಾನದಲ್ಲಿ ಭಾರತ-ಶ್ರೀಲಂಕಾ ಪಂದ್ಯ ನಡೆದಿದೆ. ಆದ್ರೆ ಆ ವೇಳೆ ಧೋನಿ ತಂಡದಲ್ಲಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...