alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ದ್ವೀಪವನ್ನೇ ಗಿಫ್ಟ್ ಕೊಡ್ತಿದ್ದಾರೆ ಫುಟ್ಬಾಲ್ ಪಟು

1336-david-victoria-beckham-arrive-metropolitan-museum-art-costume-institute-gala

ಮಾಜಿ ಫುಟ್ಬಾಲ್ ಸ್ಟಾರ್ ಡೇವಿಡ್ ಬೆಕ್ ಹ್ಯಾಮ್ ತಮ್ಮ ಪತ್ನಿ ವಿಕ್ಟೋರಿಯಾಗೆ ದುಬಾರಿ ಗಿಫ್ಟ್ ಒಂದನ್ನು ಕೊಡಲು ನಿರ್ಧರಿಸಿದ್ದಾರೆ. ಈ ಜೋಡಿ ಪರಸ್ಪರ ಭೇಟಿಯಾಗಿ 20 ವರ್ಷಗಳು ಕಳೆದಿವೆ. ಈ ಸಂಭ್ರಮವನ್ನು ಆಚರಿಸಲೆಂದೇ ಬೆಕ್ ಹ್ಯಾಮ್, ಪತ್ನಿಗೆ ದ್ವೀಪವೊಂದನ್ನು ಉಡುಗೊರೆಯಾಗಿ ನೀಡಲು ಸಜ್ಜಾಗಿದ್ದಾರೆ.

ಕೆರಿಬಿಯನ್ ತೀರದಲ್ಲಿ ಸುಂದರವಾದ ದ್ವೀಪವನ್ನು ಖರೀದಿ ಮಾಡಲು ಡೇವಿಡ್ ಬೆಕ್ ಹ್ಯಾಮ್ ಹುಡುಕಾಟ ನಡೆಸ್ತಿದ್ದಾರೆ. ಸ್ವಂತ ದ್ವೀಪ ಇದ್ರೆ ಪತ್ನಿ-ಮಕ್ಕಳ ಜೊತೆಗೆ ಆರಾಮಾಗಿ ರಜೆ ಕಳೆಯಬಹುದು ಅನ್ನೋದು ಅವರ ಲೆಕ್ಕಾಚಾರ.

ಬೇರೆಲ್ಲಾದ್ರೂ ಹಾಲಿಡೇ ಎಂಜಾಯ್ ಮಾಡಲು ಹೋದ್ರೆ ಛಾಯಾಗ್ರಾಹಕರು ಮತ್ತು ಮಾಧ್ಯಮದವರ ಕಾಟ ಹೆಚ್ಚು. ಪ್ರೈವೆಸಿ ಇರುವುದಿಲ್ಲ, ಹಾಗಾಗಿ ಯಾರೂ ತೊಂದರೆ ಮಾಡದಂತಹ ಜಾಗದಲ್ಲಿ ಸ್ವಂತ ದ್ವೀಪ ಹೊಂದಲು ಬೆಕ್ ಹ್ಯಾಮ್ ನಿರ್ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...