alex Certify
ಕನ್ನಡ ದುನಿಯಾ       Mobile App
       

Kannada Duniya

ನೈಟ್ ಕ್ಲಬ್ ನಲ್ಲಿ ಬಾಲಿವುಡ್ ಸಾಂಗ್ ಗೆ ಸೌರವ್ ಗಂಗೂಲಿ ಭರ್ಜರಿ ಡಾನ್ಸ್

ವಿಶ್ವ ಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ತಮ್ಮ ನೇತೃತ್ವದ ತಂಡ, ವಿಶ್ವ ಕಪ್ ಗೆದ್ದ ವೇಳೆ ಕ್ರೀಡಾಂಗಣದಲ್ಲೇ ಶರ್ಟ್ ಕಳಚಿ ಸೌರವ್ ಗಂಗೂಲಿ ಸಂಭ್ರಮಿಸಿದ್ದರು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸೌರವ್ ಗಂಗೂಲಿಯವರ ಡಾನ್ಸ್ ವಿಡಿಯೋ ಒಂದು ವೈರಲ್ ಆಗಿದೆ. ನೈಟ್ ಕ್ಲಬ್ ನಲ್ಲಿ ಬಾಲಿವುಡ್ ಸಾಂಗ್ ಗೆ ಸೌರವ್ ಗಂಗೂಲಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಸೌರವ್ ಗಂಗೂಲಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಜಾನ್ ಅಬ್ರಾಹಂ ಅಭಿನಯದ ‘ದೇಸಿ ಬಾಯ್ಸ್’ ಚಿತ್ರದ ‘ತು ಮೇರಾ ಹೀರೋ’ ಸಾಂಗ್ ಗೆ ಸ್ಟೆಪ್ ಹಾಕಿದ್ದು, ಇದನ್ನು ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...