alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ದಿನ ವಿವಾಹ ಬಂಧನಕ್ಕೊಳಗಾದ್ರು ಇಬ್ಬರು ಕ್ರಿಕೆಟರ್ಸ್

dhawal

ಗುರುವಾರ ಭಾರತದ ಇಬ್ಬರು ಕ್ರಿಕೆಟಿಗರಿಗೆ ವಿಶೇಷ ದಿನ. ಇಬ್ಬರು ಕ್ರಿಕೆಟಿಗರು ಅಂದು ವಿವಾಹ ಬಂಧನಕ್ಕೊಳಗಾಗಿದ್ದಾರೆ. ರಾಬಿನ್ ಉತ್ತಪ್ಪ ಮತ್ತು ಧವನ್ ಕುಲಕರ್ಣಿ ತಮ್ಮ ತಮ್ಮ ಸಂಗಾತಿ ಜೊತೆ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ.

ರಾಬಿನ್ ಉತ್ತಪ್ಪ ಟೆನಿಸ್ ಆಟಗಾರ್ತಿ ಶೀತಲ್ ಗೌತಮ್ ಜೊತೆ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ. ರಾಬಿನ್ ಉirfaan-twitterತ್ತಪ್ಪ ಮದುವೆಯಲ್ಲಿ ಕ್ರಿಕೆಟರ್ ಇರ್ಫಾನ್ ಪಠಾಣ್ ಹಾಗೂ ನಟಿ ಜೂಹಿ ಚಾವ್ಲಾ ಪಾಲೊಂಡಿದ್ದರು. ಪಠಾಣ್ ಹಾಗೂ ಜೂಹಿ ಟ್ವಿಟರ್ ನಲ್ಲಿ ನವ ಜೋಡಿಗೆ ಶುಭಾಶಯ ಕೋರಿದ್ದಾರೆ.

ಇನ್ನು ಧವನ್ ಕುಲಕರ್ಣಿ ಫ್ಯಾಷನ್ ಕೋಆರ್ಡಿನೇಟರ್ ಶ್ರದ್ಧಾ ಕೈ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...