alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ಯದ ಗೆಳತಿ ಕೈ ಹಿಡಿದ ವರುಣ್ ಆರೋನ್

varun3_

ಟೀಂ ಇಂಡಿಯಾ ಫಾಸ್ಟ್ ಬೌಲರ್ ವರುಣ್ ಆರೋನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರದಿಯೊಂದರ ಪ್ರಕಾರ ವರುಣ್ ರಾಂಚಿಯ ಸ್ಥಳೀಯ ನ್ಯಾಯಾಲಯದಲ್ಲಿ ಮದುವೆಯಾಗಿದ್ದಾರೆ.

ಬಾಲ್ಯದ ಗೆಳತಿ ರಾಗಿಣಿಯನ್ನು ವರುಣ್ ಕೈ ಹಿಡಿದಿದ್ದಾರೆ. ಈ ರಿಜಿಸ್ಟರ್ ಮ್ಯಾರೇಜ್ ಗೆ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಮಾತ್ರ ಸಾಕ್ಷಿಯಾದ್ರು. ವರುಣ್ ನ್ಯಾಯಾಲಯದಲ್ಲಿ ಕೇವಲ 40 ನಿಮಿಷ ಮಾತ್ರ ಇದ್ದರು ಎನ್ನಲಾಗಿದೆ. ನ್ಯಾಯಾಲಯದ ಕೆಲಸ ಮುಗಿದ ನಂತರ ತಕ್ಷಣ ವರುಣ್ ಮನೆಗೆ ವಾಪಸ್ಸಾಗಿದ್ದಾರೆ.

ಫೆಬ್ರವರಿ 4 ರಂದು ವರುಣ್ ಬಿಸ್ತುಪುರ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಇಬ್ಬರೂ ಜಮ್ಶೆಡ್ಪುರದಲ್ಲಿ ಓದಿದ್ದು, ಬಾಲ್ಯದ ಸ್ನೇಹಿತರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...