alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಯ್ತು ಧೋನಿ ಮಗಳು ಜೀವಾ ತುಂಟಾಟ

dhoni-daughter-ziva-1

ಭಾರತದ ಕೂಲ್ ಕ್ಯಾಪ್ಟನ್ ಧೋನಿ ಮಗಳು ಜೀವಾ ತುಂಬ ಕ್ಯೂಟ್ ಆಗಿದ್ದಾಳೆ. ಇದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮುದ್ದು ಮುದ್ದಾಗಿರುವ ಆಕೆಯನ್ನು ನೋಡಿದ್ರೆ ಒಮ್ಮೆ ಎತ್ತಿ ಮುದ್ದಾಡೋಣ ಎನ್ನಿಸದೆ ಇರದು. ಆಕೆಯ ತುಂಟತನವನ್ನು ತಾಯಿ ಸಾಕ್ಷಿ ಕ್ಯಾಮರಾದಲ್ಲಿ ಸೆರೆ ಹಿಡಿತಾನೆ ಇರ್ತಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜೀವಾಳ ಕೆಲವೊಂದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಸಾಕ್ಷಿ. ಒಂದು ಫೋಟೋದಲ್ಲಿ ಸಾಕ್ಷಿ ಮನೆಯಲ್ಲಿರುವ ದೊಡ್ಡವರ ಚಪ್ಪಲಿಯನ್ನು ಹಾಕಿಕೊಂಡಿದ್ದಾಳೆ. ಆಕೆಗೆ ದೊಡ್ಡವರ ಚಪ್ಪಲಿ ಎಂದ್ರೆ ಬಹಳ ಇಷ್ಟವಂತೆ.

ಇನ್ನೊಂದು ಫೋಟೋದಲ್ಲಿ ಜೀವಾ ಕೂದಲಿನ ಬಗ್ಗೆ ಬರೆದುಕೊಂಡಿದ್ದಾರೆ ಸಾಕ್ಷಿ. ಜೀವಾ ಕೂದಲು ಉದ್ದವಾಗ್ತಾ ಇದೆ. ಕೂದಲು ಕಟ್ ಮಾಡಬೇಕಾ? ಇಲ್ಲ ಹಾಗೆ ಇರಲಾ? ನೀವೇ ಹೇಳಿ ಅಂತಾ ಕೇಳಿದ್ದಾರೆ ಸಾಕ್ಷಿ.  ಇಷ್ಟೇ ಅಲ್ಲ ಜೀವಾ, ಬಿಸ್ಕಿಟ್ ತಿನ್ನುವ ಫೋಟೋವನ್ನು ಸಾಕ್ಷಿ ಅಪ್ ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣದ ಸೆಲೆಬ್ರಿಟಿಯಾಗಿದ್ದಾಳೆ ಜೀವಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...