alex Certify
ಕನ್ನಡ ದುನಿಯಾ       Mobile App
       

Kannada Duniya

ಜೋಡಿ ಹಕ್ಕಿಗೆ ನಿರಾಸೆ ಮೂಡಿಸಿದ ಮಳೆ

virat_and_anushka_in_rishikesh_25_12_2016

ಉತ್ತರಾಖಂಡದ ಹವಾಮಾನ, ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರಜಾ ಮಜಾವನ್ನು ಹಾಳು ಮಾಡಿದೆ. ಮಳೆಯಿಂದಾಗಿ ಭಾರತದ ಹಾಟ್ ಜೋಡಿಗಳಲ್ಲಿ ಒಂದಾದ ವಿರಾಟ್ ಹಾಗೂ ಅನುಷ್ಕಾ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಇಬ್ಬರೂ ಹೊಟೇಲ್ ನಲ್ಲಿಯೇ ಕ್ರಿಸ್ಮಸ್ ದಿನವನ್ನು ಕಳೆದಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಶನಿವಾರ ಸಂಜೆ ನರೇಂದ್ರ ನಗರದ ಅಂದಾಜ್ ಹೊಟೇಲ್ ಗೆ ಬಂದಿದ್ದರು. ಭಾನುವಾರ ಮಸ್ಸೂರಿ ಹಾಗೂ ತೆಹ್ರಿಗೆ ಹೋಗುವ ಕಾರ್ಯಕ್ರಮ ಫಿಕ್ಸ್ ಆಗಿತ್ತು. ಆದ್ರೆ ಭಾನುವಾರ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, ಹೊತ್ತು ಕಳೆದಂತೆ ಮಳೆ ಶುರುವಾಗಿದೆ. ಹಾಗಾಗಿ ಕಾರ್ಯಕ್ರಮ ರದ್ದುಗೊಳಿಸಿ ಹೊಟೇಲ್ ನಲ್ಲಿ ಕಾಲ ಕಳೆದಿದ್ದಾರೆ ಜೋಡಿ.

ಕೊಹ್ಲಿ ಹಾಗೂ ಅನುಷ್ಕಾರನ್ನು ನೋಡಲು ಹೊಟೇಲ್ ಮುಂದೆ ಅಭಿಮಾನಿಗಳ ದಂಡು ನೆರೆದಿದೆ. ಹೊಟೇಲ್ ನಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಹೊಟೇಲ್ ಸಿಬ್ಬಂದಿಗೆ ಮೊಬೈಲ್ ಆಫ್ ಮಾಡುವಂತೆ ಸೂಚನೆ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...